ನಟಿ ರಿಯಾ ಚಕ್ರವರ್ತಿ 70 ದಿನ ತಲೆ ಮರೆಸಿಕೊಂಡಿದ್ದು ಏಕೆ?
ಬಾಲಿವುಡ್ ನಟ ಶೇಖರ್ ಸುಮನ್ ಅವರು ನಟಿ ರಿಯಾ ಚಕ್ರವರ್ತಿ ನಡೆ ವಿರುದ್ಧ ತೀವ್ರ ಅಸಮಧಾನ ಹೊರ ಹಾಕಿದ್ದಾರೆ.
ನಟ ಸುಶಾಂತ್ ಕುರಿತು ಸಂದರ್ಶನಗಳಲ್ಲಿ ಅವಹೇಳನ ಮಾಡುತ್ತಿರುವ ನಟಿಗೆ ನಟ ಸುಶಾಂತ್ ನ ಮೇಲಿದ್ದ ಗೌರವ ಎಲ್ಲಿ ಹೋಯಿತು? ಗೌರವ ಕಡಿಮೆಯಾಗಿದೆಯಾ? ಎಂದು ಪ್ರಶ್ನಿಸಿದ್ದಾರೆ.
ನಟನ ಸಾವಿನ ಬಳಿಕ ಕೂಡಲೇ ಹೇಳಿಕೆ ನೀಡದ ನಟಿ ರಿಯಾ, ಈಗ ಇಷ್ಟುದಿನಗಳ ಬಳಿಕ ಹೇಳಿಕೆ ನೀಡುತ್ತಿರುವುದು ಸರಿಯಲ್ಲ. 70 ದಿನಗಳವರೆಗೆ ತಲೆ ಮರೆಸಿಕೊಂಡಿದ್ದು ಏಕೆ ಎಂದು ಕೇಳಿದ್ದಾರೆ.