ಬಿಬಿಎಂಪಿ ಬಜೆಟ್‌ನ ಇನ್ನಷ್ಟು ಮುಖ್ಯಾಂಶಗಳು ಕೆಳಗಿವೆ, ಓದಿ

ಸೋಮವಾರ, 17 ಫೆಬ್ರವರಿ 2014 (17:27 IST)
PR
PR
* ಆಟೋಗಳಲ್ಲಿ ಜಿಪಿಎಸ್ ಅಳವಡಿಕೆ
* ಮಹಿಳೆಯರಿಗೆ ಹೊಲಿಗೆ,ಕಂಪ್ಯೂಟರ್, ಬ್ಯುಟಿಷಿಯನ್ ತರಬೇತಿ
* ಪ.ಜಾತಿ, ಪ.ಪಂಗಡಗಳಿಗೆ ಒಂಟಿ ಮನೆ ನಿರ್ಮಾಣ
* ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗಕ್ಕೆ 5 ಕೋಟಿ ರೂ. ಮೀಸಲು
* ನಮ್ಮ ಬೆಂಗಳೂರು ನಿಧಿ ಸ್ಥಾಪನೆ.
* ಹಿಂದುಳಿದ ಅಲ್ಪಸಂಖ್ಯಾತರಿಗೆ ಮನೆ ನಿರ್ಮಾಣ
* ವಾಜಪೇಯಿ ನಿರಂತರ ಆರೋಗ್ಯ ಕಾರ್ಯಕ್ರಮ

* ಪಾಲಿಕೆ ವ್ಯಾಪ್ತಿಯ ವಿದ್ಯಾರ್ಥಿನಿಯರಿಗೆ ಶುಚಿತ್ವ ಕಿಟ್
* ಕೋಳಿ ತ್ಯಾಜ್ಯದಿಂದ ಹಂದಿ ಆಹಾರ ಪರಿವರ್ತನೆ ಸ್ಥಾಪನೆ ಕೇಂದ್ರ
* ಹೆರಿಗೆ ಆಸ್ಪತ್ರೆಯಲ್ಲಿ ಉಚಿತ ಅಲ್ಟ್ರಾ ಸೌಂಡ್ ಸ್ಕ್ಯಾನಿಂಗ್ ವ್ಯವಸ್ಥೆ
* ಮಳೆ ನೀರು ಕೊಯ್ಲು ಪದ್ಧತಿ ಅಳವಡಿಕೆ ಕಡ್ಡಾಯ
* ರೆಫೆರಲ್ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಸೆಂಟರ್

* ಕೆರೆಗಳ ಅಭಿವೃದ್ಧಿಗೆ 48 ಕೋಟಿ ಮೀಸಲು
* 300 ಕೋಟಿ ವೆಚ್ಚದಲ್ಲಿ ಪ್ರಮುಖ ರಸ್ತೆಗಳ ಅಗಲೀಕರಣ
* ತ್ಯಾಜ್ಯ ವಿವೇವಾರಿಗೆ ಘನತ್ಯಾಜ್ಯ ನಿರ್ವಹಣಾ ಪ್ರಾಧಿಕಾರ ರಚನೆ
* ಪಾಲಿಕೆ ಆಸ್ತಿ ಸಂರಕ್ಷಣೆ, ನಿರ್ವಹಣೆಗೆ ಬೆಂಗಳೂರು ಕಾವಲು ಪಡೆ

ವೆಬ್ದುನಿಯಾವನ್ನು ಓದಿ