ಮಂಗಳೂರು:ಶೀಘ್ರ ಶಿರಾಡಿ ರಸ್ತೆ ಅಭಿವೃದ್ದಿ

ಬುಧವಾರ, 29 ಆಗಸ್ಟ್ 2007 (13:58 IST)
ದಶಕಗಳಿಂಸಮಸ್ಯೆಯಾಗಿ ಕಾಡುತ್ತಿರುಶಿರಾಢಿಘಾಟಿಗಕೊನೆಗಮೋಕ್ಕಾಣುಎಲ್ಲಲಕ್ಷಣಗಳೂ ಕಂಡಬರುತ್ತಿವೆ. ರಸ್ತದುರಸ್ತಿಗಸಂಬಂಧಿಸಿ ಜಿಲ್ಲಪಂಚಾಯತನಲ್ಲಿ ಈಗಾಗಲಚರ್ಚನಡೆದಿದ್ದು, ಈ ತಿಂಗಳು 30ರ ಬಳಿರಸ್ತದುರಸ್ತಿ ಕಾಮಗಾರಿ ನಡೆಸುವಂತಆದೇಶಿಸಿದ್ದಾಗಿ ಸಚಿನಾಗರಾಶೇಟ್ಟಿ ಹೇಳಿದ್ದಾರೆ.

ಶಿರಾಡಿ ಘಾಟಿಯಲ್ಲಿ ಒಟ್ಟು 17 ತಿರುವುಗಳಿದ್ದಇದರಲ್ಲಿ 13 ತಿರುವುಗಳಕಠಿಸ್ವರೂಪದ್ದಾಗಿವೆ. ಈ ಹಿನ್ನೆಲೆಯಲ್ಲಿ ಕಾಮಗಾರಿ ನಡೆಯುವೇಳವಾಹಸಂಚಾಸ್ಥಗಿತಗೊಳಿಸಬೇಕಾಪರಿಸ್ಥಿತಿ ನಿರ್ಮಾಣವಾಗಲಿದಎಂದಹೇಳಿದ್ದಾರೆ.

ಶೀಘ್ರದಲ್ಲಮಂಗಳೂರು -ಬೆಂಗಳೂರರೈಲಆರಂಭವಾಗಲಿದೆ. ಸೆಪ್ಟೆಂಬರತಿಂಗಒಳಗರೈಲಸಂಚಾಆರಂಭಿಸುವುದಾಗಿ ರೈಲ್ವಇಲಾಖಪ್ರಕಟಿಸಿದ್ದು ಈ ಹಿನ್ನೆಲೆಯಲ್ಲಿ ಮಂಗಳೂರಬೆಂಗಳೂರಪ್ರಯಾಣಿಕರಿಗಯಾವುದರೀತಿಯಲ್ಲಿ ಸಮಸ್ಯೆಯಾಗದಎಂದಹೇಳಿದರು.

ಕಾಮಗಾರಿಯಲ್ಲಿ ವಿಳಂನೀತಿ ಮಾಡದಂತಗುತ್ತಿಗೆದಾರರಿಗಸೂಚನನೀಡಲಾಗಿದೆ. ಇನ್ನೆರಡದಿನಗಳಲ್ಲಿ ಪ್ರಾಥಮಿದುರಸ್ತಿ ಕಾರ್ಆರಂಭಿಸಲಾಗುವುದಎಂದಪ್ರಕಟಿಸಿದ್ದಾರೆ.

ವೆಬ್ದುನಿಯಾವನ್ನು ಓದಿ