ರಾಜಕಾರಣಿಗಳಿಗೆ ಗೌರವ ಡಾಕ್ಟರೇಟ್‌‌ ನೀಡಿದ ಗುಲ್ಬರ್ಗಾ ವಿವಿ

ಗುರುವಾರ, 20 ಫೆಬ್ರವರಿ 2014 (10:14 IST)
ಗುಲ್ಬರ್ಗ : ಗುಲ್ಬರ್ಗಾ ವಿಶ್ವ ವಿಧ್ಯಾಲಯ ಘಟಾನು ಘಟಿಗಳಿಗೆ ಗೌರವ ಡಾಕ್ಟರೇಟ್ ಪದವಿ ನೀಡಲು ಸಜ್ಜಾಗಿದೆ. ಖ್ಯಾತ ಕ್ರಿಕೆಟಿಗ ರಾಹುಲ್ ದ್ರಾವಿಡ್, ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ ಹಾಗೂ ರಾಜ್ಯ ವಕ್ಫ್ ಸಚಿವ ಖಮರುಲ್ ಇಸ್ಲಾಂ ಸೇರಿದಂತೆ ಒಟ್ಟು 12 ಜನರಿಗೆ ಗೌರವದ ಡಾಕ್ಟರೇಟ್‌‌ ಪದವಿ ನೀಡಲಿದೆ.
PR

ಗೌರವ ಡಾಕ್ಟರೇಟ್‌ ಪಡೆದವರು :
ರಾಹುಲ್ ದ್ರಾವಿಡ್, ಕೇಂದ್ರ ಸಚಿವ ಮುನಿಯಪ್ಪ, ರಾಜ್ಯ ವಕ್ಫ್ ಸಚಿವ ಖಮರುಲ್ ಇಸ್ಲಾಂ, ಮೌಂಟ್ ಅಬುವಿನ ರಾಜಯೋಗಿನಿ ದಾದಿ ರತನ್ ಮೋಹಿನಿ, ಹಾರಕೂಡವಿನ ಚೆನ್ನವೀರ ಶಿವಾಚಾರ್ಯರು, ಸೊನ್ನದ ಶಿವಾನಂದ ಸ್ವಾಮಿಗಳು, ಶಿವರಾಂ ಮೋಘಾ, ಧರೆಪ್ಪ ವೈ. ಉಪ್ಪಾರ್, ಬೆಂಗಳೂರಿನ ಮೋಹನ್ ಮಂಗ್ನಾನಿ, ಪತ್ರಕರ್ತ ರಾಜಶೇಖರ್ ಹತಗುಂದಿ, ಕೃಷ್ಣಾಜಿ ಕುಲಕರ್ಣಿ, ಶರದ್ ರಾಂಪೊರೆ

ವೆಬ್ದುನಿಯಾವನ್ನು ಓದಿ