ರಾಜ್ಯದ ವಿವಿಧ ಕ್ಷೇತ್ರಗಳಲ್ಲಿ ನಡೆದ ಮತದಾನ ಮುಕ್ತಾಯದ ಶೇಕಡಾವಾರು ಪ್ರಮಾಣ

ಗುರುವಾರ, 17 ಏಪ್ರಿಲ್ 2014 (18:54 IST)
PR
PR
ಬೆಂಗಳೂರು: ರಾಜ್ಯಾದ್ಯಂತ ಸಂಜೆ 6ವರೆಗೆ ಶೇ. 65 ರಷ್ಟು ಮತದಾನವಾಗಿದೆ. ವಿವಿಧ ಕ್ಷೇತ್ರಗಳಲ್ಲಿ ಮತದಾನದ ಪ್ರಮಾಣ ಕೆಳಗಿನಂತಿದೆ: ಚಾಮರಾಜನಗರ ಶೇ. 66, ಬಿಜಾಪುರ ಶೇ. 50, ಚಿಕ್ಕೋಡಿ ಶೇ. 66, ಬೀದರ್ ಶೇ. 55, ದಕ್ಷಿಣ ಕನ್ನಡ 68, ಹಾಸನ 69, ಬೆಂ.ಗ್ರಾಮಾಂತರ 65. ತುಮಕೂರು 65, ರಾಯಚೂರು 50, ಕೊಪ್ಪಳ 58, ಶಿವಮೊಗ್ಗ 64, ಬಳ್ಳಾರಿ 64, ಹಾಸನ 69, ಗುಲಬರ್ಗಾ 63, ಚಿತ್ರದುರ್ಗ 60, ಬೆಂಗಳೂರು ದಕ್ಷಿಣ ಶೇ. 47, ಮಂಡ್ಯ ಶೇ. 65, ದಾವಣಗೆರೆ ಶೇ. 71, ಬೆಳಗಾವಿ ಶೇ. 61, ಉಡುಪಿ ಶೇ. 70,

ಕೋಲಾರ ಶೇ. 65, ಬಳ್ಳಾರಿ ಶೇ.64, ಬೆಂಗಳೂರು ಉತ್ತರ ಶೇ. 51, ಬೆಂಗಳೂರು ದಕ್ಷಿಣ ಶೇ. 52, ಬೆಂಗಳೂರು ಕೇಂದ್ರ ಶೇ. 52., ಬಾಗಲಕೋಟೆ 64, ಶಿವಮೊಗ್ಗ ಶೇ. 64. ಮೈಸೂರು-ಕೊಡಗು ಶೇ. 65 ಮತದಾನವಾಗಿದ್ದು, ಪ್ರಮುಖ ಅಭ್ಯರ್ಥಿಗಳ ಭವಿಷ್ಯ ಮತಯಂತ್ರಗಳಲ್ಲಿ ಭದ್ರವಾಗಿದೆ.

ವೆಬ್ದುನಿಯಾವನ್ನು ಓದಿ