ಯಾವ್ಯಾವ ಸಚಿವರಿಗೆ ಬಹುತೇಕ ಕೊಕ್? ಇಲ್ಲಿದೆ ನೋಡಿ ಪಟ್ಟಿ

ಶನಿವಾರ, 25 ಫೆಬ್ರವರಿ 2017 (18:26 IST)
ಕಳೆದ ನಾಲ್ಕು ವರ್ಷಗಳಿಂದ ಸಚಿವರಾಗಿ ಕಾರ್ಯನಿರ್ವಹಿಸುತ್ತಿರುವವರಿಗೆ ಕೊಕ್ ನೀಡಿ ಪಕ್ಷದ ಸಂಘಟನೆಗಾಗಿ ಬಳಸಿಕೊಳ್ಳಲು ನಿರ್ಧರಿಸಲಾಗುತ್ತಿದೆ ಎನ್ನುವ ವರದಿಗಳು ಕಾಂಗ್ರೆಸ್ ನಾಯಕರ ನಿದ್ದೆಗೆಡಿಸಿದೆ. 
 
ಆರ್‌,ವಿ.ದೇಶಪಾಂಡೆ,
 ಉಮಾಶ್ರೀ, 
ಎಂ.ಬಿಪಾಟೀಲ್,
 ರಾಮಲಿಂಗಾರೆಡ್ಡಿ,
ರಮಾನಾಥ್ ರೈ 
ಎಚ್.ಕೆ.ಪಾಟೀಲ್,
 ಎಚ್ ಅಂಜನೇಯ,
 ಟಿ.ಬಿ.ಜಯಚಂದ್ರ, 
ಎಚ್.ಸಿ.ಮಹಾದೇವಪ್ಪ
 ಯು.ಟಿ. ಖಾದರ್,
 ಕೃಷ್ಣ ಭೈರೇಗೌಡ,
ಶರಣ್ ಪ್ರಕಾಶ್ ಪಾಟೀಲ್

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ