ಬೀದರ್: ಮಾಜಿ ಶಾಸಕ ನಾರಾಯಣ್ ರಾವ್ ಮನ್ನಳ್ಳಿ ನಿಧನ

ಬುಧವಾರ, 28 ಜನವರಿ 2015 (19:34 IST)

ಬೀದರ್ ಜಿಲ್ಲಾ ಕ್ಷೇತ್ರದ ಬಿಜೆಪಿಯ ಮಾಜಿ ಶಾಸಕ ನಾರಾಯಣ್ ರಾವ್ ಮನ್ನಳ್ಳಿ ಯವರು ಇಂದು ಸಂಜೆ ಬೀದರ್ ನ ಅಪೆಕ್ಸ್ ಆಸ್ಪತ್ರೆಯಲ್ಲಿ ವಿಧಿವಶರಾದರು.

ಮಾಜಿ ಶಾಸಕ ನಾರಾಯಣ್ ರಾವ್ ಯವರು ಈ ಹಿಂದೆ  ಬೀದರ್ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ದಿಸಿ 2 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. 

ಅನಾರೋಗ್ಯದಿಂದ ಬಳಲುತ್ತಿದ್ದ ಮನ್ನಳ್ಳಿಯವರು ಕೆಲ ದಿನಗಳ ಹಿಂದೆಯಷ್ಟೆ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆಯನ್ನು ಪಡೆಯುತ್ತಿದ್ದರು. 
 

ವೆಬ್ದುನಿಯಾವನ್ನು ಓದಿ