ಪ್ರಶ್ನೆಪತ್ರಿಕೆ ಸೋರಿಕೆ: 40 ಅಧಿಕಾರಿ, ಸಿಬ್ಬಂದಿಗಳ ಅಮಾನತ್ತು

ಗುರುವಾರ, 31 ಮಾರ್ಚ್ 2016 (14:19 IST)
ದ್ವಿತಿಯ ಪಿಯುಸಿ ರಸಾಯನಶಾಸ್ತ್ರ ಪ್ರಶ್ನೆಪತ್ರಿಕೆ ಸೋರಿಕೆಯ ಹಿನ್ನೆಲೆಯಲ್ಲಿ 40 ಮಂದಿ ಅಧಿಕಾರಿಗಳನ್ನು ಹಾಗೂ ಸಿಬ್ಬಂದಿಯನ್ನು ಅಮಾನತ್ತುಗೊಳಿಸಿ ಸರಕಾರ ಆದೇಶ ಹೊರಡಿಸಿದೆ. 
 
ಅಮಾನತ್ತುಗೊಂಡವರಲ್ಲಿ... 
 
ಮೋಹನ್ ಕುಮಾರ್ ಜಿ.ವಿ
ಗಿರೀಶ್ ಪಿ.ಎಸ್.ಅಧೀಕ್ಷಕ
ವಿಜಯ್ ಕುಮಾರ್ ಸಿ.ಆರ್.
ಗಂಗಮ್ಮ ಎ.ಟಿ
ಸನತ್ ಕುಮಾರ್ 
ಸವಿತಾ ಎಲ್.ಎನ್
ಅಶೋಕ್ ಕೆ
ಜಯಲಕ್ಷ್ಮಿ ಎಸ್.
ಅಂಬಿಕಾ. ಕೆ.ಬಿ
ಭಾನುಮೂರ್ತಿ ಕೆ.ಎಚ್
ಜಂಬಣ್ಣ ಎಸ್
ಸುರೇಶ್
ಸದಾಶಿವಪ್ಪ ಡಿ.ಎನ್
ರವಿ.ಎನ್
ಗಂಗರಾಜು ಎಚ್.ವಿ.
ರಾಮಂಚದ್ರ ಕೆ.ಆರ್
ಗುರುರಾಜ್ ಎಚ್.ವಿ.  
ಸಣ್ಣಸ್ವಾಮಿ ಎಂ.ಆರ್
ವಸಂತ್ ಕುಮಾರ್ ನಾಯಕ್ .ಕೆ
ಸಮೀರ್ ತಾಜ್
ರಮೇಶ್ ಎನ್
ಗುರುರಾಜ್ ಎಸ್
ಗೀತಾದೇವಿ ಸಿ.ಎಸ್
ವಿಶ್ವೇಶ್ವರ ಎಸ್.ಬಿ. 
ಅನುಪಮಾ ಎಂ
ವೆಂಕಟೇಶ್ ಮೂರ್ತಿ
ಬಾಲಾಜಿ ಪಿ.ವೈ
ಮೂರ್ತಿ ಕೆ.ಎಸ್.ಎಂ
ಶ್ರೀನಾಥ್ ಕೆ.ಎಸ್
ಮಾದೇವಯ್ಯಾ ಎಂ
ಕೊಟ್ಟುರೇಶ್ವರಿ
ಹೇಮಲತಾ ವೈ.ಎಂ
ಅನುಪಮಾ ಎಂ
 
ಸೇರಿದಂತೆ ಒಟ್ಟು 40 ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಅಮಾನತ್ತುಗೊಳಿಸಲಾಗಿದೆ ಎಂದು ಸರಕಾರಿ ಮೂಲಗಳು ತಿಳಿಸಿವೆ. 

ವೆಬ್ದುನಿಯಾವನ್ನು ಓದಿ