ಸುದ್ದಿಗಾರರೊಂದಿಗೆ ಮಾತನಾಡಿದ ಬಳ್ಳಾರಿ ಉಸ್ತುವಾರಿ ಸಚಿವ ಪರಮೇಶ್ವರ್ ನಾಯ್ಕ, ಡಿವೈಎಸ್‌ಪಿ ಅವರ ರಾಜೀನಾಮೆಗೂ ನನ್ನಗೂ ಯಾವುದೇ ಸಂಬಂಧ ಇಲ್ಲ. ಅವರ ಮೇಲೆ ನನ್ನಗೆ ಯಾವುದೇ ದ್ವೇ ಇಲ್ಲ. ಅವರು ನಿನ್ನ ವಿರುದ್ಧದ ಸಿಡಿ, ಆಡಿಯೋ ಬಿಡುಗಡೆ ಮಾಡುತ್ತೇನೆ ಎಂದು ಹೇಳಿದ್ದಾರೆ. ಅದು ಅಸಲಿ ಹಾವೋ ಅಥವಾ ನಕಲಿ ಹಾವೋ ಎಂದು ಪ್ರಶ್ನಿಸಿದ್ದು, ಅವರು ಆಡಿಯೋ ಬಿಡುಗಡೆ ಮಾಡಲಿ ಮುಂದೆ ನೋಡೋಣವೆಂದು ವ್ಯಂಗ್ಯವಾಡಿದ್ದಾರೆ.