SSLC ಫಲಿತಾಂಶ ಮೇ.15ಕ್ಕೆ , ಮೇ 12 ಎನ್ನುವುದು ಕೇವಲ ವದಂತಿ

ಭಾನುವಾರ, 11 ಮೇ 2014 (10:48 IST)
ಎಸ್‌‌ಎಸ್‌ಎಲ್‌ಸಿ ಫಲಿತಾಂಶ ಮೊದಲು ಮೇ15ಕ್ಕೆ ಎಂದು ಹೇಳಲಾಗಿತ್ತು, ಆದರೆ ನಿನ್ನೆ ಮಾತ್ರ ಕೆಲವುಇ 
ಸುದ್ದಿವಾಹಿನಿಯಲ್ಲಿ ಫಲಿತಾಂಶ ಮೇ12ಕ್ಕೇ ಫಲಿತಂಶ ಪ್ರಕಟವಾಗುವುದು ಎಂದು ಹೇಳಲಾಗಿತ್ತು . ಆದರೆ 
ಖಾಸಗಿ ಸುದ್ದಿ ಪತ್ರಿಕೆಯೊಂದರ ಪ್ರಕಾರ ಫಲಿತಾಂಶ ಮೇ 15ಕ್ಕೆ ಪ್ರಕಟವಾಗಲಿವೆ ಎಂದು ತಿಳಿದು 
ಬಂದಿದೆ. 
 
ಯಾವುದೇ ವದಂತಿಗಳಿಗೆ ಕಿವಿಗೊಡಬೇಡಿ, ಫಲಿತಾಂಶ ಮೇ15ಕ್ಕೇ ಪ್ರಕಟವಾಗಲಿದೆ ಎಂದು ಪರೀಕ್ಷಾ 
ಮಂಡಳಿಯ ನಿರ್ದೇಶಕ ಎ.ದೇವಪ್ರಕಾಶ ತಿಳಿಸಿದ್ದಾರೆ. ಈಗಾಗಲೆ ಹರಡಿರುವ ವದಂಗಳಿಗೆ ಕಿವಿ 
ಗೊಡಬೇಡಿ. ಅದೆಲ್ಲಾ ಸುಳ್ಳು , ಫಲಿತಾಂಶ ಮೇ 15ಕ್ಕೆ ಪ್ರಕಟವಾಗಲಿದೆ ಎಂದು ತಿಳಿಸಿದ್ದಾರೆ 
 
ಫಲಿತಾಂಶಕ್ಕಾಗಿ ಕಾದು ಕುಳಿತ ಎಲ್ಲ ವಿಧ್ಯಾರ್ಥೀಗಳಿಗೆ ಈ ವದಂತಿಗಳಿಂದ ಗೊಂದಲವಾಗಿದೆ. ಆದರೆ
ಫಲಿತಾಂಶ 12ಕ್ಕೋ ಅಥವಾ 15ಕ್ಕೋ ಎಂದು ಸ್ಪಷ್ಟವಾಗಿ ಗೊತ್ತಾಗದ ಕಾರಣ ವಿಧ್ಯಾರ್ಥೀಗಳು 
ಗೊಂದಲದಲ್ಲಿ ಸಿಲುಕಿದ್ದಾರೆ. 
 
 
 

ವೆಬ್ದುನಿಯಾವನ್ನು ಓದಿ