SSLC ಫಲಿತಾಂಸಕ್ಕಾಗಿ ಇಲ್ಲಿ ಕ್ಲಿಕ್ಕಿಸಿ

ಸೋಮವಾರ, 12 ಮೇ 2014 (12:38 IST)
ಇಂದು ಎಸ್‌‌ಎಸ್‌‌ಎಲ್‌ಸಿ ಫಲಿತಾಂಶ ಪ್ರಕಟವಾಗಿದೆ. ಈ ಸಲ ಚಿಕ್ಕೋಡಿ (91.7) ಪ್ರಥಮ ಸ್ಥಾನದಲ್ಲಿದೆ. 
ಶಿರಸಿ ಎರಡನೇ ಸ್ಥಾನದಲ್ಲಿದೆ. ಈ ಸಲದ ಫಲಿತಾಂಶದಲ್ಲಿ ಭಾಲಕಿಯರೇ ಮೇಲುಗೈ ಸಾಧಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಬೀದರ ಮಾತ್ರ ಕೊನೆಯ ಸ್ಥಾನದಲ್ಲಿ ಉಳಿದುಕೊಂಡಿದೆ. 
 
ಈಗಾಗಲೆ ಇಂಟರನೆಟ್‌‌‌‌ನಲ್ಲಿ ಫಲಿತಾಂಶ ಲಭ್ಯವಾಗುತ್ತಿದೆ. ಎಸ್‌‌‌ಎಸ್‌‌ಎಲ್‌‌ಸಿ ಫಲಿತಾಂಶಕ್ಕಾಗಿ ಈ ಕೆಳಗಡೆ ನೀಡಿರುವ ವೆಬ್‌‌ಸೆಟ್‌‌‌ ಕ್ಲಿಕ್ಕಿಸಿ. 

http://karresults.nic.in/
 
 
 

ವೆಬ್ದುನಿಯಾವನ್ನು ಓದಿ