ಕೇಂದ್ರಾಡಳಿತ ಪ್ರದೇಶಗಳ ಲೋಕಸಭೆ ಚುನಾವಣೆ ಫಲಿತಾಂಶ 2019: ಲೈವ್ ಅಪ್‌ಡೇಟ್ಸ್

[$--lok#2019#state#andaman_and_nicobar_islands--$] 
ಅಂಡಮಾನ್ ಮತ್ತು ನಿಕೋಬಾರ್ ದ್ವೀಪದ ಏಕೈಕ ಲೋಕಸಭಾ ಕ್ಷೇತ್ರದಲ್ಲಿ ಎನ್‌ಡಿಎ, ಯುಪಿಎ ಮತ್ತು ಬಿಎಸ್‌ಪಿ ಪಕ್ಷಗಳು ಚುನಾವಣೆ ಕಣದಲ್ಲಿವೆ.ಕಳೆದ 2014ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿ ಜಯಗಳಿಸಿದ್ದರು.
[$--lok#2019#constituency#andaman_and_nicobar_islands--$] 
ಕಳೆದ ಲೋಕಸಭೆ ಚುನಾವಣೆಯಲ್ಲಿ ಚಂಡೀಗಢ್‌ನಲ್ಲಿ ಬಿಜೆಪಿ ಅಭ್ಯರ್ಥಿ ಜಯಗಳಿಸಿದ್ದರೇ ಕಾಂಗ್ರೆಸ್ ಅಭ್ಯರ್ಥಿ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದರು. [$--lok#2019#state#chandigarh--$] 

ಇದೀಗ ಎನ್‌ಡಿಎ ಮತ್ತು ಯುಪಿಎ ಹಾಗೂ ಆಪ್ ಪಕ್ಷಗಳ ನಡುವೆ ಭಾರಿ ಸ್ಪರ್ಧೆ ಏರ್ಪಟ್ಟಿದೆ.
[$--lok#2019#constituency#chandigarh--$] 
ದಾದರ್ ನಗರ ಹವೇಲಿ ಲೋಕಸಭೆ ಕ್ಷೇತ್ರದಲ್ಲಿ ಎನ್‌ಡಿಎ, ಯುಪಿಎ ಮೈತ್ರಿಕೂಟಗಳು ಕಣದಲ್ಲಿದ್ದು, ಭಾರಿ ಪೈಪೋಟಿ ಏರ್ಪಟ್ಟಿದೆ.
[$--lok#2019#state#dadra_and_nagar_haveli--$] 
ಕಳೆದ ಬಾರಿ ಭಾರತೀಯ ನವಶಕ್ತಿ ಪಕ್ಷದ ಅಭ್ಯರ್ಥಿ ಜಯಗಳಿಸಿದ್ದರು.
[$--lok#2019#constituency#dadra_and_nagar_haveli--$] 
ದಮನ್ ಮತ್ತು ದಿಯು ಕೇಂದ್ರಾಡಳಿತ ಪ್ರದೇಶದ ಲೋಕಸಭಾ ಕ್ಷೇತ್ರದಲ್ಲಿ ಎನ್‌ಡಿಎ, ಯುಪಿಎ ಮೈತ್ರಿಕೂಟಗಳು ಕಣದಲ್ಲಿದ್ದು, ಕಳೆದ ಬಾರಿ ಬಿಜೆಪಿ ಅಭ್ಯರ್ಥಿ ಜಯಗಳಿಸಿದ್ದರು.
[$--lok#2019#state#daman_and_diu--$] 
ಪ್ರಸಕ್ತ ಲೋಕಸಭೆ ಚುನಾವಣೆಯಲ್ಲಿ ಯುಪಿಎ ಮೈತ್ರಿಕೂಟ ತನ್ನ ಎದುರಾಳಿ ಎನ್‌ಡಿಎ ಅಭ್ಯರ್ಥಿ ವಿರುದ್ಧ ತೀವ್ರ ಸ್ಪರ್ಧೆ ನಡೆಸುತ್ತಿದೆ.   [$--lok#2019#constituency#daman_and_diu--$] 
 
[$--lok#2019#state#lakshadweep--$]
ಲಕ್ಷದೀಪ ಕೇಂದ್ರಾಡಳಿತ ಪ್ರದೇಶದಲ್ಲಿ ಶರದ್ ಪವಾರ್ ನೇತೃತ್ವದ ಎನ್‌ಸಿಪಿ, ಯುಪಿಎ ಮತ್ತು ಬಿಜೆಪಿ ಕಣದಲ್ಲಿದ್ದು, ಕಳೆದ ಬಾರಿ ಎನ್‌ಸಿಪಿ ಅಭ್ಯರ್ಥಿ ಜಯಗಳಿಸಿದ್ದರು.
[$--lok#2019#constituency#lakshadweep--$] 
ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಭದ್ರಕೋಟೆಯನ್ನು ಬೇಧಿಸಲು ಎನ್‌ಡಿಎ ಮೈತ್ರಿಕೂಟ ಹಣಾಹಣಿ ನಡೆಸಿದೆ.
[$--lok#2019#state#puducherry--$] 
ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯಲ್ಲಿ ಏಕೈಕ ಲೋಕಸಭಾ ಕ್ಷೇತ್ರದ ಚುನಾವಣೆಗಾಗಿ ಎಐಎನ್‌ಆರ್‌ಸಿ, ಯುಪಿಎ ಮೈತ್ರಿಕೂಟ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದು, ಕಳೆದ ಬಾರಿ ಎಐಎನ್‌ಆರ್‌ಸಿ ಅಭ್ಯರ್ಥಿ ಜಯಗಳಿಸಿದ್ದರು.
[$--lok#2019#constituency#puducherry--$] 
 2014ರಲ್ಲಿ ದೇಶಾದ್ಯಂತ ನಡೆದ ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟ 336 ಸ್ಥಾನಗಳಲ್ಲಿ ಜಯಗಳಿಸಿದರೆ,ಯುಪಿಎ ಮೈತ್ರಿಕೂಟ ಕೇವಲ 60 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಇತರೆ ಪಕ್ಷಗಳು 113 ಕ್ಷೇತ್ರಗಳಲ್ಲಿ ಗೆಲುವು ಪಡೆದಿದ್ದವು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ