ಉಪಗ್ರಹ ಉಡಾವಣೆ ಮುಂದಕ್ಕೆ

ಕೃತಕ ಉಪಗ್ರಹ ವಾಹಕ ನೌಕೆ ಜಿಎಸ್‌ಎಲ್‌ವಿ-ಎಫ್06 ಎಂಜಿನ್‌ನಲ್ಲಿ ಸೋರಿಕೆ ಕಂಡುಬಂದ ಹಿನ್ನೆಲೆಯಲ್ಲಿ ಸೋಮವಾರ ನಡೆಯಬೇಕಾಗಿದ್ದ ದೇಶದ ಅತ್ಯಾಧುನಿಕ ದೂರಸಂಪರ್ಕ ಬಾಹ್ಯಾಕಾಶ ನೌಕೆ ಜಿಎಸ್‌ಎಟಿ-5ಪಿಯ ಉಡಾವಣೆ ಮುಂದೂಡಲಾಗಿದೆ.

ವೆಬ್ದುನಿಯಾವನ್ನು ಓದಿ