ಕಾಂಗ್ರೆಸ್‌, ಬಿಜೆಪಿ ಮುಖೇಶ ಅಂಬಾನಿಯ ಜೇಬಿನಲ್ಲಿದ್ದಾರೆ : ಅರವಿಂದ್ ಕೇಜ್ರಿವಾಲ್

ಸೋಮವಾರ, 24 ಫೆಬ್ರವರಿ 2014 (09:18 IST)
PR
ನವದೆಹಲಿ: ಆಮ್‌ ಆದಮಿ ಪಾರ್ಟಿ ಮುಖಂಡ ಮತ್ತು ದೆಹಲಿಯ ಮಾಜಿ ಮುಖ್ಯ ಮಂತ್ರಿ ಅರವಿಂದ ಕೇಜ್ರಿವಾಲ್ ರವಿವಾರ ಹರಿಯಾಣಾದ ರೊಹತ್‌ನಲ್ಲಿ ಲೋಕಸಭಾ ಚುನಾವಣೆಗಾಗಿ ಮೊದಲ ಸಭಯೆನ್ನುದೇಶಿದಿ ಮಾತನಾಡಿದ್ದಾರೆ. ಬನ್ನಿ ಕೇಜ್ರಿವಾಲ್ ಏನು ಹೇಳಿದ್ದಾರೆ ಎಂದು ತಿಳಿದುಕೊಳ್ಳೊಣ.

ಅರವಿಂದ್ ಕೇಜ್ರಿವಾಲ್ ರ್ಯಾಲಿಯ ಪ್ರಮುಖ ಅಂಶಗಳು

* ಹುಡ್ಡಾ ಸಿಎಂ ಅಲ್ಲ ಪ್ರಾಪರ್ಟಿ ಡೀಲರ್ .

* ರೈತರ ಜೊತೆಗೆ ಆಮ್‌ ಆದ್ಮಿ ಇರಲಿದೆ.

* ಕಾಂಗ್ರೆಸ್‌, ಬಿಜೆಪಿ ಮುಖೇಶ ಅಂಬಾನಿಯ ಜೇಬಿನಲ್ಲಿದ್ದಾರೆ.

* ಮುಖೇಶ ಅಂಬಾನಿಯ ಆಡಳಿತ ಕೊನೆಗಾಣಿಸಬೇಕಾಗಿದೆ.

* ಹುಡ್ಡಾ ಈಗ ಮುಖೇಶ ಅಂಬಾನಿಯಿಂದ ಓಟು ಪಡೆದುಕೊಳ್ಳಬೇಕಾಗಿದೆ.

* ಜೈ ಜವಾನ್‌- ಜೈ ಕಿಸಾನ್‌ ಹೊಸ ರೂಪದಲ್ಲಿ ಹೇಳೊಣ .

* ಮೋದಿಯ ರ್ಯಾಲಿಗೆ ಇಷ್ಟೋಂದು ಹಣ ಎಲ್ಲಿಂದ ಬಂತು ? ಇದಕ್ಕೆಲ್ಲಾ ಅಂಬಾನಿ ಹಣ ನೀಡುತ್ತಿದ್ದಾರೆ.

* ಮುಖೇಶ ಅಂಬಾನಿಯ ಎರಡು ಮುಖಗಳು ಅಂದರೆ ರಾಹುಲ್‌, ಮೋದಿ .

* ರಾಹುಲ್‌, ಮೋದಿ ಹೆಲಿಕ್ಯಾಪ್ಟರ್‌‌ನಲ್ಲಿ ತಿರುಗುತ್ತಿದ್ದಾರೆ. ಇದು ಕೂಡ ಅಂಬಾನಿ ಕೊಟ್ಟದ್ದು.

* ಪೂರ್ಣ ಬಹುಮತ ನೀಡಿ , ಭ್ರಷ್ಟಾವಾರ ನಿಲ್ಲಿಸುತ್ತೇನೆ.

* ಮುಖೇಶ ಅಂಭಾನಿಯ ವಶದಲ್ಲಿದ್ದಾರೆ ರಾಹುಲ, ಮೋದಿ .

ವೆಬ್ದುನಿಯಾವನ್ನು ಓದಿ