ಆಪ್‌ ಟಿಕೆಟ್‌ ನೀಡಿದರೆ ಮಾತ್ರ ಲೋಕಸಭೆಯಲ್ಲಿ ಸ್ಪರ್ದಿಸುವೆ : ಸೊನಿ ಸೊರಿ

ಶುಕ್ರವಾರ, 14 ಮಾರ್ಚ್ 2014 (14:40 IST)
PR
ನಕ್ಸಲರ ಜೊತೆಗೆ ನಂಟಿದೆ ಎಂಬ ಆರೋಪ ಹೊಂದಿರುವ ಸೊನಿ ಸೊರಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ. ಆದರೆ ಆಮ್‌ ಆದ್ಮಿ ಪಾರ್ಟಿ ಟಿಕೆಟ್‌ ನೀಡಿದರೆ ಮಾತ್ರ ಸ್ಪರ್ಧಿಸುವುದಾಗಿ ತಿಳಿಸಿದ್ದಾರೆ .

ನಾನೀಗ ಆಪ್‌‌ನ ಸದಸ್ಯತ್ವವನ್ನು ಹೊಂದಿದ್ದೆನೆ ಮತ್ತು ಆಪ್‌ ಟಿಕೆಟ್ ನೀಡಿದೆರೆ ಮಾತ್ರ ಚುನಾವಣೆಯಲ್ಲಿ ಸ್ಪರ್ಧಿಸುವೆ ಎಂದು ಸೋನಿ ತಿಳಿಸಿದ್ದಾರೆ. ‌

ಛತ್ತಿಸಘಡದಲ್ಲಿ ನಕ್ಸಲ್‌ರ ಜೊತೆಗೆ ನಂಟು ಹೊಂದಿದ್ದಾರೆ ಎಂಬ ಆರೋಪ ಸೋನಿ ಮೇಲಿದೆ. ನಾನೇನು ಯಾವುದೇ ತರಹದ ಸಾವಿಗೆ ಅಂಜುವುದಿಲ್ಲ ಎಂದು ಸೋನಿ ತಿಳಿಸಿದ್ದಾರೆ .

ವೆಬ್ದುನಿಯಾವನ್ನು ಓದಿ