ಉ.ಪ್ರದೇಶ: ಭಾರೀ ಮಳೆಗೆ 20 ಬಲಿ

ಶನಿವಾರ, 30 ಮೇ 2009 (08:19 IST)
ಉತ್ತರ ಪ್ರದೇಶದಲ್ಲಿ ಸುರಿಯುತ್ತಿರುವ ಭಾರೀ ಗುಡುಗು ಸಿಡಿಲಿನೊಂದಿಗೆ ಕೂಡಿದ ಮಳೆಗೆ 20 ಮಂದಿ ಬಲಿಯಾಗಿದ್ದು, 35ಕ್ಕಿಂತ ಹೆಚ್ಚು ಮಂದಿ ಗಾಯಗೊಂಡಿದ್ದಾರೆಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಉತ್ತರ ಭಾರತದ ರಾಜಸ್ತಾನದಲ್ಲಿ ಉಷ್ಣ ಹವೆಯು ಮುಂದುವರಿಯುತ್ತಿದ್ದು 44 ಡಿಗ್ರಿ ತಾಪಮಾನಕ್ಕೆ ಏರಿದೆ.

ವೆಬ್ದುನಿಯಾವನ್ನು ಓದಿ