ಕೇಜ್ರಿವಾಲ್ ಸಂಪುಟದ ಸಂಭಾವ್ಯ ಸಚಿವರ ಪಟ್ಟಿ ಬಿಡುಗಡೆ

ಮಂಗಳವಾರ, 24 ಡಿಸೆಂಬರ್ 2013 (17:31 IST)
PTI
ದೆಹಲಿಯಲ್ಲಿ ಸರಕಾರ ರಚಿಸುತ್ತಿರುವ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ತಮ್ಮ ಸಂಪುಟದ ಸಂಭಾವ್ಯ ಸಚಿವರ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದಾರೆ.

ಸೌರಭ್ ಭಾರಧ್ವಾಜ್

ಮನೀಷ್ ಸಿಸೋಡಿಯಾ

ಸತ್ಯೇಂದ್ರ ಜೈನ್

ರಾಖಿ ಬಿರ್ಲಾ

ಸೋಮನಾಥ್ ಭಾರತಿ

ಗಿರೀಶ್ ಸೋನಿ




ವೆಬ್ದುನಿಯಾವನ್ನು ಓದಿ