ತಾಪಮಾನ ಒಪ್ಪಂದಕ್ಕೆ ಒಪ್ಪಿಗೆ

ಗುರುವಾರ, 11 ಮಾರ್ಚ್ 2010 (09:19 IST)
ತಾಪಮಾನ ಏರಿಕೆ ವಿಷಯದಲ್ಲಿ ಕೋಪನ್ ಹೇಗನ್‌ನ ಶೃಂಗಸಭೆಯಲ್ಲಿ ಕೈಗೊಂಡ ಒಪ್ಪಂದಕ್ಕೆ ಭಾರತ ಷರತ್ತು ಬದ್ಧ ಒಪ್ಪಿಗೆಯನ್ನು ಸೂಚಿಸಿದೆ. ಡ್ಯಾನಿಷ್ ರಾಜಧಾನಿ ಕೊಪನ್ ಹೇಗನ್‌ನಲ್ಲಿ ಕಳೆದ ವರ್ಷ ಡಿಸೆಂಬರ್‌ನಲ್ಲಿ ಭಾರತ ಸೇರಿದಂತೆ 29 ರಾಷ್ಟ್ರಗಳು ಸೇರಿ ಕೈಗೊಂಡ ತೀರ್ಮಾನಕ್ಕೆ ಮೂರು ತಿಂಗಳ ಚಿಂತನ-ಮಂಥನದ ನಂತರ ಭಾರತ ತನ್ನ ಹೆಸರನ್ನು ಒಪ್ಪಂದಕ್ಕೆ ಸೇರಿಸಿದೆ.

ವೆಬ್ದುನಿಯಾವನ್ನು ಓದಿ