ಮಧ್ಯಾಹ್ನ 3 ಗಂಟೆಯವರೆಗೆ ಮತದಾನ ಎಷ್ಟಾಗಿದೆ ಗೊತ್ತಾ ?

ಗುರುವಾರ, 17 ಏಪ್ರಿಲ್ 2014 (16:28 IST)
PR
ಇಂದು ಐದನೇ ಸುತ್ತಿನ ಲೋಕಸಭಾ ಚುನಾವಣೆ ನಡೆಯುತ್ತಿದೆ. ಬೆಳಿಗ್ಗೆ 7 ಗಂಟೆಯಿಂದ ಮತದಾನ ಪ್ರಾರಂಭವಾಗಿದೆ. 12 ರಾಜ್ಯಗಳಲ್ಲಿ 121 ಲೋಕಸಭಾ ಕ್ಷೇತ್ರದಲ್ಲಿ ಮತದಾನ ನಡೆಯಿತ್ತಿದೆ.
ಬೆಳಿಗ್ಗೆಯಿಂದ ಜನರು ಮತಗಟ್ಟೆಗೆಯಲ್ಲಿ ಮತದಾನಕ್ಕಾಗಿ ಸಾಲಾಗಿ ನಿಲ್ಲುತ್ತಿದ್ದಾರೆ. ಬನ್ನಿ ಮಧ್ಯಾಹ್ನ 3 ಗಂಟೆಯವರೆಗೆ ಎಷ್ಟು ಮತದಾನ ಆಗಿದೆ ಎಂದು ತಿಳಿದುಕೊಳ್ಳೊಣ.

ಮಧ್ಯಾಹ್ನ 3 ಗಂಟೆಯವರೆಗೆ

ಕರ್ನಾಟಕ- ಶೇ.45.

ಬೆಂಗಳೂರು ದಕ್ಷಿಣ: ಶೇ.40

ಬೆಂಗಳೂರು ಉತ್ತರ: ಶೇ.37

ಬೆಂಗಳೂರು ಸೆಂಟ್ರಲ್‌-ಶೇ.36

ಬಿಹಾರ- ಶೇ.44.

ಓಡಿಶಾ- ಶೇ.51

ರಾಂಪುರ-ಶೇ47.

ಅಮರೋಹಾ- ಶೇ.56.

ಮುರಾದಾಬಾದ್- ಶೇ.55

ಪುಣೆ-ಶೇ .33.91

ಮಾವಲ್-ಶೇ.33.91

ಬಾರಾಮತಿ-ಶೇ.34.19.

ಶಿರೂರ-ಶೇ.36.87.

ವೆಬ್ದುನಿಯಾವನ್ನು ಓದಿ