ಈ ಕುರಿತು ಪ್ರತಿಕ್ರಿಯಿಸುವ ಆತನ ಪೋಷಕರು, ಹೌದು ನಮ್ಮ ಮಗ ದೇವರ ವಿಶಿಷ್ಟ ಉಡುಗೊರೆ. ಆದರೆ ನಮ್ಮ ಕುಟುಂಬದಲ್ಲಿ ಈತನೊಬ್ಬನೇ ಜೀನಿಯಸ್ ಅಲ್ಲ. ಅಂತರಾಷ್ಟ್ರೀಯ ಟೇಬಲ್ ಟೆನ್ನಿಸ್ ಆಟಗಾರ್ತಿಯಾಗಿರುವ ಈತನ ಅಕ್ಕ ನೈನಾ ಜೈಶ್ವಾಲ್ ಅತಿ ಚಿಕ್ಕ ವಯಸ್ಸಿನಲ್ಲಿಯೇ ಪಿ.ಹೆಚ್ಡಿ ಪದವಿಯನ್ನು ಪಡೆಯಲಿದ್ದಾಳೆ, ಎಂದು ಹೆಮ್ಮೆಯಿಂದ ಹೇಳುತ್ತಾರೆ.