ಪಶ್ಚಿಮ ದೆಹಲಿಯ ಉತ್ತಮ ನಗರದಲ್ಲಿ ಡಿಸೆಂಬರ್ 13 ರಂದು ಈ ಘಟನೆ ನಡೆದಿದೆ.
ಘಟನೆ ವಿವರ: ಬರ್ತಡೇ ಪಾರ್ಟಿಗೆಂದು ಪೀಡಿತಳನ್ನು ತನ್ನ ಮನೆಗೆ ಆಹ್ವಾನಿಸಿದ ಆಕೆಯ ಗೆಳೆಯ ಅಮಲು ತರಿಸುವ ಪದಾರ್ಥಗಳನ್ನು ಬೆರೆಸಿದ ಪಾನೀಯವನ್ನು ಆಕೆಗೆ ನೀಡಿದ್ದಾನೆ. ಅದನ್ನು ಕುಡಿದ ಬಳಿಕ ಪ್ರಜ್ಞೆ ತಪ್ಪಿದಾಗ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಲಾಗಿದೆ.