ವಾರಣಾಸಿಯಲ್ಲಿ ಆಫ್‌ ಅಳವಡಿಸಿದೆ 250 ಕ್ಯಾಮೆರಾಗಳು

ಭಾನುವಾರ, 11 ಮೇ 2014 (16:39 IST)
ನಾಳೆ ವಾರಣಾಸಿಯಲ್ಲಿ ಅಂತಿಮ ಹಂತದ ಲೋಕಸಭಾ ಚುನಾವಣೆ ನಡೆಯಲಿದೆ. ಇಲ್ಲಿ 
ಬಿಜೆಪಿಯ ಪ್ರಧಾನ ಮಂತ್ರಿ ಅಭ್ಯರ್ಥಿ ನರೇಂದ್ರ ಮೋದಿ ಮತ್ತು ಆಫ್‌ ಪಕ್ಷದ ಅಭ್ಯರ್ಥಿ ಅರವಿಂದ 
ಕೇಜ್ರಿವಾಲ್ ನಡುವೆ ತೀವ್ರವಾದ ಸೆಣಸಾಟವಿದೆ. ಈಗ ಆಮ್‌ ಆದ್ಮಿ ಪಾರ್ಟಿ ನಗರದಾದ್ಯಂತ ಒಟ್ಟು 250 
 ಗುಪ್ತ ಕ್ಯಾಮೆರಾಗಳನ್ನು ಅಳಡಿಸಿದ್ದಾರೆ,. ಇದರಿಂದ ಬಿಜೆಪಿಗೆ ಭಯವಾಗಿದೆ. ಬಿಜೆಪಿ ಜನರಿಗೆ ಶರಾಯಿ 
, ಹಣದ ಆಮಿಶ ತೋರಿಸುವ ಸಾದ್ಯತೆ ಇರುವ ಕಾರಣ ನಗರದಾದ್ಯಂತ ಕ್ಯಾಮೆರಾಗಳನ್ನು ವಿವಿಧ  
ಸ್ಥಳಗಳಲ್ಲಿ ಅಳವಡಿಸಲಾಗಿದೆ ಎಂದು ಆಪ್‌ ತಿಳಿಸಿದೆ. 
 
ಬಿಜೆಪಿಯವರು ಅಕ್ರಮವಾಗಿ ಮತದಾರರಿಗರ ಹಣ  ಮತ್ತಿ ಶರಾಯಿ ಹಂಚುವ ಸಾಧ್ಯತೆಗಳಿವೆ.
ನರೇಂದ್ರ ಮೊದಿಗೆ ಸೋಲುವ ಭಯವಿದ್ದ ಕಾರಣ ಅಕ್ರಮ ಸರಾಯಿ ಮತ್ತು ಹಣ ಹಂಚುತ್ತಾರೆ, ಅದಕ್ಕಾಗಿ 
ನಾವು ನಗರದಾದ್ಯಂತ ಕ್ಯಾಮೆರಾಗಳನ್ನು ಅಳವಡಿಸಿದ್ದೆವೆ ಎಂದು ಆಪ್‌‌‌ ಪಕ್ಷದ ಮುಖಂಡ ಸಂಜಯ್ 
ಸಿಂಗ್‌ ತಿಳಿಸಿದ್ದಾರೆ. 
 
ಬಿಜೆಪಿಯ ಅಕ್ರಮ ಕಾರ್ಯಗಳಿಗಾಗಿ ನಾವು ನಗರದಾದ್ಯಂತ 250 ಕ್ಯಾಮೆರಾಗಳನ್ನು 
ಅಳವಡಿಸಲಾಗಿದೆ, ಇದರಿಂದ ಅಕ್ರಮ ಘಟನೆಗಳನ್ನು ಗುರುತಿಸಲಾಗುವುದು. ಈ ಸಲದ ಚುಣಾವಣೆ 
ಅರವಿಂದ ಕೇಜ್ರಿವಾಲ ಮತ್ತು ನರೇಂದ್ರ ಮೋದಿಯ ವಿರುದ್ದ ದೊಡ್ಡ ಪ್ರಮಾಣದ ಪೈಪೊಟಿಯಿದೆ ಎಂದು 
ಸಂಜಯ್‌‌ ಸಿಂಗ್ ತಿಳಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ