ಈ ಹೇಯ ಕೃತ್ಯವನ್ನೆಸಿರುವ ಆರೋಪಿಯನ್ನು ಛಗನ್ ಎಂದು ಗುರುತಿಸಲಾಗಿದೆ. ಈತ ತನ್ನ ಮಗನಿಗೆ ಮೊಬೈಲ್ ಕೊಡಿಸಿದ್ದ. ತನ್ನ ಸ್ನೇಹಿತರ ಜತೆಗಿದ್ದಾಗ ಆತ ಮೊಬೈಲ್ ಕಳೆದುಕೊಂಡಿದ್ದಾನೆ.ತನ್ನ ಗೆಳೆಯರಲ್ಲಿ ಯಾರೋ ಒಬ್ಬ ಮೊಬೈಲ್ ಕದ್ದಿರಬೇಕೆಂದು ಮಗ ತಂದೆಯಲ್ಲಿ ಹೇಳಿದ್ದು, ಒಬ್ಬೊಬ್ಬರನ್ನು ಕರೆದು ಛಗನ್ ವಿಚಾರಿಸಿದ್ದಾನೆ. ಆದ್ರೆ ಎಲ್ಲರೂ ತಾವು ಮೊಬೈಲ್ ಕದ್ದಿಲ್ಲ ಎಂದು ಹೇಳಿದ್ದಾರೆ,