ದೆಹಲಿ ಮೂಲದ ನರುಲಾ ಸಹೋದರರು ನಾಲ್ಕು ಲೈಫ್ಲೈನ್ಗಳ ನೆರವಿನಿಂದ ಎಲ್ಲಾ 14 ಪ್ರಶ್ನೆಗಳಿಗೂ ಉತ್ತರಿಸಿ ವಿಜೇತರಾಗಿ ಹೊಮ್ಮಿದರು. ಅಚಿನ್ ಮಾರ್ಕೆಟಿಂಗ್ ಮ್ಯಾನೇಜರ್ ಆಗಿದ್ದು ಸಾರ್ಥಕ್ ವಿದ್ಯಾರ್ಥಿಯಾಗಿದ್ದಾನೆ. ಕಳೆದ 10 ವರ್ಷಗಳಿಂದ ಈ ಶೋನಲ್ಲಿ ಭಾಗವಹಿಸಲು ಅಚಿನ್ ಪ್ರಯತ್ನಿಸುತ್ತಿದ್ದು, ಫಾಸ್ಟೆಸ್ಟ್ ಫಿಂಗರ್ ಫಸ್ಟ್ ಸ್ಪರ್ಧೆಯಲ್ಲಿ ಆಯ್ಕೆಯಾಗುತ್ತಿರಲಿಲ್ಲ. ಸಹೋದರರು ಅತ್ಯಂತ ಗೊಡ್ಡ ಬಹುಮಾನ ವಿಜೇತರಾದ ಕೂಡಲೇ ಕಳೆದ 14 ವರ್ಷಗಳಿಂದ ಶೋ ಪ್ರಾಯೋಜಿಸಿದ ಬಚ್ಚನ್ ಮಂತ್ರಮುಗ್ಧರಾದರು.