3 ಲೋಕಸಭೆ, 33 ವಿಧಾನಸಭೆಗಳ ಉಪಚುನಾನಣೆ ದಿನಾಂಕ ಪ್ರಕಟ

ಶನಿವಾರ, 16 ಆಗಸ್ಟ್ 2014 (16:42 IST)
ದೇಶದ ಒಂಬತ್ತು ರಾಜ್ಯಗಳಲ್ಲಿ ಲೋಕಸಭೆ, ವಿಧಾನಸಭೆಗೆ ಉಪಚುನಾವಣೆಗಳು ನಡೆಯಲಿವೆ ಎಂದು ಚುನಾವಣೆ ಆಯೋಗ ಪ್ರಕಟಿಸಿದೆ.
 
ದೇಶದಲ್ಲಿ 3 ಲೋಕಸಭೆ ಮತ್ತು 33 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ.
 
3 ಲೋಕಸಭೆ ಮತ್ತು 33 ವಿಧಾನಸಭೆಗಳಿಗೆ ಸೆಪ್ಟೆಂಬರ್ 13 ರಂದು ಮತದಾನ ನಡೆಯಲಿದ್ದು, ಸೆಪ್ಟೆಂಬರ್ 21 ರಂದು ಮತ ಏಣಿಕೆ ನಡೆಯಲಿದೆ.   
 
ಕರ್ನಾಟಕ, ಆಸ್ಸಾಂ, ಚಂಡೀಗಢ್, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, .ತೆಲಂಗಾಣ, ರಾಜಸ್ಥಾನ, ಸಿಕ್ಕಿಂ, ಗುಜರಾತ್(ಲೋಕಸಭೆ) ಮಣಿಪುರ(ಲೋಕಸಭೆ), ತ್ರಿಪುರ(ಲೋಕಸಭೆ) ರಾಜ್ಯಗಳಲ್ಲಿ ಲೋಕಸಭೆ ಮತ್ತು ವಿಧಾನಸಭೆಗೆ ಚುನಾವಣೆಗಳು ನಡೆಯಲಿವೆ ಎಂದು ಚುನಾವಣೆ ಆಯೋಗದ ಅಧಿಕಾರಿಗಳು ತಿಳಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ