ಆನೆಗಳಿಗೆ ಚಿತ್ರಹಿಂಸೆ..ಸಂಸ್ಕೃತಿ, ಪ್ರವಾಸೋದ್ಯಮ ಹೆಸರಲ್ಲಿ ಹಿಂಸೆ, ವಿಡಿಯೋ

ಗುರುವಾರ, 28 ಜುಲೈ 2016 (14:26 IST)
ವಿವಿಧ ರಾಜ್ಯಗಳಲ್ಲಿ ಸಂಸ್ಕೃತಿ, ಸಂಪ್ರದಾಯ, ಪ್ರವಾಸೋದ್ಯಮ ಹೆಸರಲ್ಲಿ ಆನೆಗಳಿಗೆ ನಿತ್ಯವೂ ಚಿತ್ರಹಿಂಸೆ ನೀಡಲಾಗುತ್ತಿದೆ. ಧಾರ್ಮಿಕ ಹೆಸರಲ್ಲಿ ಆನೆಗಳಿಗೆ ಚಿತ್ರಹಿಂಸೆ ನೀಡುವುದು ಎಷ್ಟು ಸರಿ ಎಂಬುದು ಪ್ರಜ್ಞಾವಂತರಿಗೆ ಪ್ರಶ್ನೆ .ಪ್ರವಾಸಿಗರ ಮನರಂಜನೆಗಾಗಿ ಬಲವಂತವಾಗಿ ಆನೆಗಳನ್ನು ಬಳಸಿಕೊಳ್ಳಲಾಗುತ್ತದೆ.
 
ಪ್ರವಾಸಿಗರ ಮನರಂಜನೆಗಾಗಿ ಬಲವಂತವಾಗಿ ಆನೆಗಳನ್ನು ಬಳಸಿಕೊಳ್ಳಲಾಗುತ್ತದೆ. ಕಬ್ಬಿಣದ ಸರಕುಗಳನ್ನು ಕಾಲಿಗೆ ಹಾಕುವುದರ ಮೂಲಕ ಪ್ರತಿನಿತ್ಯ ಅದೆಷ್ಟೋ ಆನೆಗಳು ಹೊಡೆತಕ್ಕೆ ಬಲಿಯಾಗುತ್ತಿವೆ. ಇದರಿಂದ ಅಪಾರ ನೋವು ಅನುಭವಿಸುವ ಆನೆಗಳು, ಎರಡು ಕಾಲುಗಳಿಗೆ ಸರಪಳಿ ಹಾಕುವುದರ ಮೂಲಕ ನಡೆಯದಂತೆ ಮಾಡಲಾಗುತ್ತದೆ.
 
ಇನ್ನೂ ಲಂಡನ್ ಪ್ರಿನ್ಸ್ ಹೆರಿ ಕೂಡ ಆನೆಗಳನ್ನು ಸೇವ್ ಮಾಡಲು ಕೈ ಜೋಡಿಸಿದ್ದಾರೆ. ಆಫ್ರಿಕಾದಲ್ಲಿರುವ ಸುಮಾರು 500 ಅಪಾಯಕ್ಕೆ ಒಳಗಾಗಿರುವ ಆನೆಗಳನ್ನು ರವಾನೆ ಮಾಡುವಲ್ಲಿ ಮುಂದಾಗಿದ್ದಾರೆ. ಅವುಗಳನ್ನು ಸೇಫ್ ಆಗಿರುವಂತಹ ಜಾಗಕ್ಕೆ ತಂದು ಚಿಕಿತ್ಸೆ ನೀಡಲಾಗುತ್ತದೆ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 

ವೆಬ್ದುನಿಯಾವನ್ನು ಓದಿ