ಟ್ವೀಟ್ ಮೂಲಕ ಸೋಫಿಯಾ ಈ ವಿಷಯವನ್ನು ಒಪ್ಪಿಕೊಂಡಿದ್ದಳು ಕೂಡಾ. “ನಾನು ಈ ಗಾಸಿಪ್ಪನ್ನು ಇಲ್ಲಿಗೇ ಕೊನೆಗೊಳಿಸಲು ನಿರ್ಧರಿಸಿದ್ದೇನೆ. ನಾನು ರೋಹಿತ್ ಶರ್ಮಾ ಜೊತೆ ಡೇಟಿಂಗ್ ನಡೆಸಿದ್ದೆ. ಇನ್ನೊಮ್ಮೆ ಅವರ ಜೊತೆ ಡೇಟ್ ಮಾಡುವ ಯಾವುದೇ ಆಸೆಯಿಲ್ಲ. ಈ ಬಾರಿ ಒಬ್ಬ ಸಭ್ಯಸ್ಥನನ್ನು ಹುಡುಕುತ್ತಿದ್ದೇನೆ.” ಎಂದು ರೋಹಿತ್ ಶರ್ಮಾ ಗೆ ಪರೋಕ್ಷವಾಗಿ ಟಾಂಗ್ ಕೂಡಾ ನೀಡಿದ್ದಳು.