ಚುನಾವಣೋತ್ತರ ಸಮೀಕ್ಷೆ: ಯಾವ ರಾಜ್ಯದಲ್ಲಿ ಯಾವ ಪಕ್ಷ ಸರಕಾರ ರಚಿಸುತ್ತೆ ಗೊತ್ತಾ?
ಗುರುವಾರ, 9 ಮಾರ್ಚ್ 2017 (18:32 IST)
ಪಂಚರಾಜ್ಯಗಳ ಚುನಾವಣೆಯ ಫಲಿತಾಂಶಕ್ಕಾಗಿ ದೇಶದ ಜನತೆ ನಿರೀಕ್ಷಿಸುತ್ತಿದ್ದಾರೆ. ಸಮೀಕ್ಷೆಯ ಪ್ರಕಾರ ಬಿಜೆಪಿ ಪಕ್ಷ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.
ಉತ್ತರಪ್ರದೇಶದಲ್ಲಿ ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ ಸರಕಾರ ರಚಿಸುವಷ್ಟು ಕ್ಷೇತ್ರಗಳನ್ನು ಗೆಲ್ಲುವುದು ಅನುಮಾನವಾಗಿದೆ. ಗೋವಾ ಮತ್ತು ಉತ್ತರಾಖಂಡ್‌ನಲ್ಲಿ ಬಿಜೆಪಿಗೆ ಸರಳ ಬಹುಮತ ದೊರೆತಿದೆ. ಮಣಿಪುರದಲ್ಲೂ ಬಿಜೆಪಿ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ. ಪಂಜಾಬ್‌ನಲ್ಲಿ ಬಿಜೆಪಿಗೆ ಹೀನಾಯ ಸೋಲಾಗಲಿದೆ ಎಂದು ಸಮೀಕ್ಷೆಯಲ್ಲಿ ಬಹಿರಂಗವಾಗಿದೆ.
ಎಬಿಪಿ, ಲೋಕನೀತಿ, ಸಿಎಸ್‌ಡಿಎಸ್, ಆ್ಯಕ್ಷಿಸ್ ಮೈ ಇಂಡಿಯಾ, ನ್ಯೂಸ್ 18, ಇಂಡಿಯಾ ಟುಡೆ ಸಂಸ್ಥೆಗಳು ಚುನಾವಣೆ ಪೂರ್ವ ಮತ್ತು ಮತದಾನೋತ್ತರ ಸಮೀಕ್ಷೆ ನಡೆಸಿದ್ದವು.
ಗೋವಾ
ಬಿಜೆಪಿ 15-21
ಕಾಂಗ್ರೆಸ್ 12-18
ಆಪ್ - 0-4
ಇತರೆ 2-8
ಪಂಜಾಬ್
ಆಪ್ -59- 67
ಕಾಂಗ್ರೆಸ್ - 55
ಅಕಾಲಿ ದಳ - 7
ಇತರರು - 0
ಉತ್ತರಪ್ರದೇಶ
ಎಸ್‌ಪಿ- ಕಾಂಗ್ರೆಸ್ - 120
ಬಿಜೆಪಿ- 185
ಬಿಎಸ್‌ಪಿ- 90
ಇತರರು -8
ಮಣಿಪುರ್
ಕಾಂಗ್ರೆಸ್ 17-23
ಬಿಜೆಪಿ 25 -31
ಟಿಎಂಸಿ- 0
ಇತರೆ -
ಉತ್ತರಾಖಂಡ್
70 ಸದಸ್ಯ ಬಲದ ವಿಧಾನಸಭೆ
ಬಿಜೆಪಿ - 38
ಕಾಂಗ್ರೆಸ್ - 30
ಬಿಎಸ್‌ಪಿ - 0
ಇತರರು - 2
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.