ಹರಿಯಾಣಾ ವಿಧಾನಸಭಾ ಚುನಾವಣಾ ಫಲಿತಾಂಶ: ಕ್ಷಣಕ್ಷಣದ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ

ಭಾನುವಾರ, 19 ಅಕ್ಟೋಬರ್ 2014 (09:14 IST)
ಹರಿಯಾಣಾದಲ್ಲಿ ಸ್ಪಷ್ಟ ಬಹುಮತಗಳಿಸಿ ಗೆದ್ದು ಬೀಗಿದ ಬಿಜೆಪಿ

ಬಿಜೆಪಿ 48, ಕಾಂಗ್ರೆಸ್ 15, ಐಎನ್ಎಲ್ ಡಿ 20, ಎಚ್ಜೆಸಿ 2, ಇತರೆ 5

ಬಿಜೆಪಿ 50, ಕಾಂಗ್ರೆಸ್ 14, ಐಎನ್ಎಲ್ ಡಿ 18, ಎಚ್ಜೆಸಿ 2, ಇತರೆ 6

ಬಹುದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಬಿಜೆಪಿ

ಬಿಜೆಪಿ 49, ಕಾಂಗ್ರೆಸ್ 14, ಐಎನ್ಎಲ್ ಡಿ 18, ಎಚ್ಜೆಸಿ 2, ಇತರೆ 7ರಲ್ಲಿ ಮುನ್ನಡೆ

ಬಿಜೆಪಿ 49, ಕಾಂಗ್ರೆಸ್ 14, ಐಎನ್ಎಲ್ ಡಿ 18, ಎಚ್ಜೆಸಿ 2, ಇತರೆ 7ರಲ್ಲಿ ಮುನ್ನಡೆ

ಸಿಎಂ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಹೂಡಾ

ಸ್ಪಷ್ಟ ಬಹುಮತದೊಂದಿಗೆ ಬಿಜೆಪಿ ಸರಕಾರ ರಚನೆ ಖಚಿತ

ಐಎನ್ಎಲ್ ಡಿಯ ದುಷ್ಯಂತ್ ಚೌಟಾಲಾಗೆ ಸೋಲು

ಹರಿಯಾಣಾದಲ್ಲಿ ಮೊದಲ ಬಾರಿಗೆ ಸರ್ಕಾರ ರಚಿಸುತ್ತಿರುವ  ಬಿಜೆಪಿ

10 ವರ್ಷಗಳ ಕಾಂಗ್ರೆಸ್ ಅಧಿಕಾರಕ್ಕೆ ಅಂತ್ಯ

ಸುಷ್ಮಾ ಸ್ವರಾಜ್ ಸಹೋದರಿ ವಂದನಾ ಶರ್ಮಾಗೆ ಸೋಲು

ಬಿಜೆಪಿ 52, ಕಾಂಗ್ರೆಸ್ 12, ಐಎನ್ಎಲ್ ಡಿ 17, ಎಚ್ಜೆಸಿ 2, ಇತರೆ 7ರಲ್ಲಿ ಮುನ್ನಡೆ

ಬಿಜೆಪಿ 51, ಕಾಂಗ್ರೆಸ್ 11, ಐಎನ್ಎಲ್ ಡಿ 17, ಎಚ್ಜೆಸಿ 3, ಇತರೆ 8ರಲ್ಲಿ ಮುನ್ನಡೆ

ಬಿಜೆಪಿ 52, ಕಾಂಗ್ರೆಸ್ 11, ಐಎನ್ಎಲ್ ಡಿ 18, ಎಚ್ಜೆಸಿ 3, ಇತರೆ 6ರಲ್ಲಿ ಮುನ್ನಡೆ

ಬಿಜೆಪಿ 50, ಕಾಂಗ್ರೆಸ್ 11, ಐಎನ್ಎಲ್ ಡಿ 19, ಎಚ್ಜೆಸಿ 3, ಇತರೆ 7ರಲ್ಲಿ ಮುನ್ನಡೆ

ರೋಹಟಕ್ ಕ್ಷೇತ್ರದಿಂದ ಭೂಪಿಂದರ್ ಸಿಂಗ್ ಹೂಡಾಗೆ ಜಯ

ಮುಖ್ಯಮಂತ್ರಿ ಭೂಪೇಂದರ್ ಸಿಂಗ್ ಹೂಡಾಗೆ ಗೆಲುವು

ಬಿಜೆಪಿ 48, ಕಾಂಗ್ರೆಸ್ 13, ಐಎನ್ಎಲ್ ಡಿ 21, ಎಚ್ಜೆಸಿ 3, ಇತರೆ 5ರಲ್ಲಿ ಮುನ್ನಡೆ

ಕಾಂಗ್ರೆಸ್ಸಿಗೆ ಭಾರೀ ಮುಖಭಂಗ, ಮೂರನೇ ಸ್ಥಾನಕ್ಕೆ ಕುಸಿದ ಕಾಂಗ್ರೆಸ್

ಬಿಜೆಪಿ 48, ಕಾಂಗ್ರೆಸ್ 13, ಐಎನ್ಎಲ್ ಡಿ 21, ಎಚ್ಜೆಸಿ 3, ಇತರೆ 5ರಲ್ಲಿ ಮುನ್ನಡೆ

ಬಿಜೆಪಿ 47, ಕಾಂಗ್ರೆಸ್ 13, ಐಎನ್ಎಲ್ ಡಿ 18, ಎಚ್ಜೆಸಿ 3, ಇತರೆ 9 ರಲ್ಲಿ ಮುನ್ನಡೆ

ದುಷ್ಯಂತ್ ಚೌಟಾಲಾಗೆ ಹಿನ್ನಡೆ

ಸ್ಪಷ್ಟ ಬಹುಮತದತ್ತ ಬಿಜೆಪಿ

ಬಿಜೆಪಿ 51, ಕಾಂಗ್ರೆಸ್ 13, ಐಎನ್ಎಲ್ ಡಿ 21, ಎಚ್ಜೆಸಿ 1, ಇತರೆ 10 ರಲ್ಲಿ ಮುನ್ನಡೆ

ಕುಸಿಯುತ್ತಿರುವ ಕೈ, ಸ್ಪಷ್ಟ ಬಹುಮತದತ್ತ ಬಿಜೆಪಿ

ಕಾಂಗ್ರೆಸ್ಸಿನ ರಣದೀಪ್ ಸಿಂಗ್ ಸುರ್ಜೆವಾಲಾಗೆ ಹಿನ್ನಡೆ

ಬಿಜೆಪಿ 48, ಕಾಂಗ್ರೆಸ್ 16, ಐಎನ್ಎಲ್ ಡಿ 21, ಎಚ್ಜೆಸಿ 1, ಇತರೆ 4 ರಲ್ಲಿ ಮುನ್ನಡೆ
 
ಮುಖ್ಯಮಂತ್ರಿ ಹೂಡಾಗೆ ಮುನ್ನಡೆ. 


ಬಿಜೆಪಿ 49, ಕಾಂಗ್ರೆಸ್ 17, ಐಎನ್ಎಲ್ ಡಿ 16, ಎಚ್ ಜೆಸಿ 3, ಇತರೆ 2 ರಲ್ಲಿ ಮುನ್ನಡೆ


ಹರಿಯಾಣ ವಿಧಾನಸಭೆ ಚುನಾವಣೆಯ ಮತ ಎಣಿಕೆ ರಂಭವಾಗಿದ್ದು ಮಧ್ಯಾಹ್ನದ 3 ಗಂಟೆ ವೇಳೆಗೆ ಅಂತಿಮ ಫಲಿತಾಂಶ ಹೊರಬೀಳುವ ನಿರೀಕ್ಷೆ ಇದೆ.

ಹರಿಯಾಣದ 90 ಕ್ಷೇತ್ರಗಳಲ್ಲಿ  ಅಕ್ಟೋಬರ್‌ 15ರಂದು ಚುನಾವಣೆ ನಡೆದಿತ್ತು ಮತ್ತು ದಾಖಲೆಯ ಶೇ 76.54ರಷ್ಟು ಮತದಾನ ದಾಖಲಾಗಿತ್ತು.  
ಭಾನುವಾರ ಬೆಳಿಗ್ಗೆ 8 ಗಂಟೆಗೆ ಮತ ಎಣಿಕೆ ಪ್ರಾರಂಭವಾಗಿದ್ದು, ಮಧ್ಯಾಹ್ನದ ಹೊತ್ತಿಗೆ ಫಲಿತಾಂಶ ಹೊರಬರುವ ನಿರೀಕ್ಷೆ ಇದೆ
 
ಚುನಾವಣಾ ಪೂರ್ವ ಮತಗಟ್ಟೆ ಸಮೀಕ್ಷೆಗಳು ಬಿಜೆಪಿ ಮೇಲುಗೈ ಸಾಧಿಸಲಿದೆ ಎಂದು ಭವಿಷ್ಯ ನುಡಿದಿವೆ.

ವೆಬ್ದುನಿಯಾವನ್ನು ಓದಿ