ಐಪಿಎಲ್-9 ಹರಾಜು: ವಾಟ್ಸನ್‌ಗೆ 9,5 ಕೋಟಿ, ಯುವರಾಜ್, ಮೊರಿಸ್‌ಗೆ ತಲಾ 7 ಕೋಟಿ

ಶನಿವಾರ, 6 ಫೆಬ್ರವರಿ 2016 (12:39 IST)
ಇಂಡಿಯನ್ ಪ್ರೀಮಿಯರ್ ಲೀಗ್ 2016 ಸೀಸನ್ 9 ರ ಹರಾಜು ಆರಂಭವಾಗಿದ್ದು ಶೇನ್ ವಾಟ್ಸನ್ 9.5 ಕೋಟಿ, ಯುವರಾಜ್ ಸಿಂಗ್ ಮತ್ತು ಮೊರ್ರಿಸ್ ತಲಾ 7 ಕೋಟಿ ರೂಪಾಯಿಗಳಿಗೆ ಹರಾಜ್‌ ಆಗಿದ್ದಾರೆ. 
 
ಜೇಮ್ಸ್ ಪ್ಯಾಟಿನ್ಸನ್, ಸಚಿತ್ರ ಸೇನಾನಾಯಕೆ, ವಿ.ಪೆರುಮಳ್, ನಾಥನ್ ಲಯೊನ್, ದೇವೇಂದ್ರ ಬಿಶೂ, ಮೈಕಲ್ ಬೀರ್, ಅಜಂತಾ ಮೆಂಡಿಸ್, ಸುಲೈಮನ್ ಬೆನ್, ರಾಹುಲ್ ಶರ್ಮಾ, ಸ್ಯಾಮ್‌ವೆಲ್ ಬಾದ್ರಿ,  ಓಝಾ ಮಾರಾಟವಾಗದೆ ಉಳಿದ ಆಟಗಾರರಾಗಿದ್ದಾರೆ.
 
ಮೋಹಿತ್ ಶರ್ಮಾ (ಕಿಂಗ್ಸ್ ಎಲೆವನ್ ಪಂಜಾಬ್)- 6.5 ಕೋಟಿ ರೂಪಾಯಿ
 
ಅಶೋಕ್ ದಿಂಡಾ ಮಾರಾಟವಾಗಿಲ್ಲ
 
ಮುಂಬೈ ಇಂಡಿಯನ್ಸ್‌ಗೆ ಟಿಮ್ ಸೌಥಿ - 2.50 ಕೋಟಿ ರೂ.
 
ಗುಜರಾತ್ ಲಯನ್ಸ್ ತಂಡಕ್ಕೆ ಪ್ರವೀಣ್ ಕುಮಾರ್ - 3.50 ಕೋಟಿ ರೂ.
 
ಕೆಕೆಆರ್ ತಂಡಕ್ಕೆ ಜಾನ್ ಹಾಸ್ಟಿಂಗ್ಸ್ -1.3 ಕೋಟಿ ರೂ.
 
ಕಾನೆ ರಿಚರ್ಡ್ಸನ್ ಮಾರಾಟವಾಗಿಲ್ಲ
 
ಗುಜರಾತ್ ಲಯನ್ಸ್ ತಂಡಕ್ಕೆ ಧವಳ್ ಕುಲ್ಕರ್ಣಿ -2 ಕೋಟಿ ರೂ.
 
ಥಿಸರಾ ಪೆರೆರಾ ಮಾರಾಟವಾಗಿಲ್ಲ
 
ಪುಣೆ ತಂಡಕ್ಕೆ ಮಿಚೈಲ್ ಮಾರ್ಷ್- 4.80 ಕೋಟಿ ರೂ.
 
ಆರ್‌ಸಿಬಿಗೆ ಸ್ಟುವರ್ಟ್ ಬಿನ್ನಿ- 2 ಕೋಟಿ ರೂ.
 
ಕೆಕೆಆರ್ ತಂಡಕ್ಕೆ ಕೊಲಿನ್ ಮುನ್ರೊ- 30 ಲಕ್ಷ ರೂ.
 
ದೆಹಲಿ ತಂಡಕ್ಕೆ ಕ್ರಿಸ್ ಮೊರಿಸ್- 7 ಕೋಟಿ ರೂ.
 
ರಲಿ ಬೋಪಾರಾ, ಟಿ.ದಿಲ್‌ಶಾನ್, ಜಾಸೊನ್ ಹೊಲ್ಡರ್ ಮಾರಾಟವಾಗಿಲ್ಲ.
 
ಪುಣೆ ತಂಡಕ್ಕೆ ಇರ್ಫಾನ್ ಪಠಾನ್ - 1 ಕೋಟಿ ರೂ.
 
ಮನೋಜ್ ತಿವಾರಿ ಮಾರಾಟವಾಗಿಲ್ಲ
 
ಗುಜರಾತ್ ಲಯನ್ಸ್ ತಂಡಕ್ಕೆ ದಿನೇಶ್ ಕಾರ್ತಿಕ್- 2.30 ಕೋಟಿ ರೂ.
 
ಮುಂಬೈ ಇಂಡಿಯನ್ಸ್ ತಂಡಕ್ಕೆ ಜೊಸ್ ಬಟ್ಲರ್- 3.80 ಕೋಟಿ ರೂ.
 
ದೆಹಲಿ ಡೇರ್ ಡೆವಿಲ್ಸ್ ತಂಡಕ್ಕೆ ಸಂಜು ಸಾಮ್ಸನ್- 4.2 ಕೋಟಿ ರೂ.
 
ಎಸ್‌ಆರ್‌ಎಚ್ ತಂಡಕ್ಕೆ ಯುವರಾಜ್ ಸಿಂಗ್- 7 ಕೋಟಿ ರೂ.
 
ಎಸ್‌ಆರ್‌ಎಚ್ ತಂಡಕ್ಕೆ ಆಶೀಷ್ ನೆಹ್ರಾ- 5.5 ಕೋಟಿ ರೂ.
 
ಆರ್‌ಸಿಬಿ ತಂಡಕ್ಕೆ ಶೇನ್ ವಾಟ್ಸನ್- 9.5 ಕೋಟಿ ರೂ.
 
ಪುಣೆ ತಂಡಕ್ಕೆ ಇಶಾಂತ್ ಶರ್ಮಾ-3.8 ಕೋಟಿ ರೂ.
 
ಗುಜರಾತ್ ಲಯನ್ಸ್ ತಂಡಕ್ಕೆ ದ್ವಾನೆ ಸ್ಮಿತ್- 22.3 ಕೋಟಿ ರೂ.
 
ಪುಣೆ ತಂಡಕ್ಕೆ ಕೇವಿನ್ ಪೀಟರ್ಸನ್- 3.5 ಕೋಟಿ ರೂ. 
 

ವೆಬ್ದುನಿಯಾವನ್ನು ಓದಿ