ಡಿಸೆಂಬರ್ 5 ರಂದು ಕೋರಮಂಗಲದ ಪಬ್‌ಗೆ ಹೋಗಿದ್ದ ಪೀಡಿತ ಯುವಕ ರಾತ್ರಿ 11ರ ಸುಮಾರಿಗೆ ಮನೆಗೆ ಮರಳುತ್ತಿದ್ದ. ಈ ಸಮಯದಲ್ಲಿ ಆತನನ್ನು ಅಡ್ಡಗಟ್ಟಿದ ಅಪರಿಚಿತ ಯುವಕನೋರ್ವ ನನ್ನ ಜತೆ ಸೆಕ್ಸ್ ಮಾಡುವಂತೆ ಒತ್ತಾಯಿಸಿದ್ದಾನೆ. ಆದರೆ ಅದಕ್ಕೆ ಪೀಡಿತ ಯುವಕ ನಿರಾಕರಿಸಿದ್ದಾನೆ. ಬಳಿಕ ಆತ ಕತ್ತಲಲ್ಲಿ ಓಡಿ ಪರಾರಿಯಾಗಿದ್ದಾನೆ.