ಬದಲಾವಣೆಯನ್ನು ಖಚಿತಪಡಿಸಲು ಪ್ರಧಾನಿ ಮೋದಿ ಟ್ವಿಟರ್ ಪ್ರಕಟಿಸಿದರು.
ಪ್ರಧಾನಿ ಮೋದಿಯವರಿಗೆ ನೇರವಾಗಿ ಇ ಮೇಲ್ ಕಳುಹಿಸಬಹುದಾದ ಅವಕಾಶ ಕೂಡ ಈ ಹೊಸ ವೈಬ್ಸೈಟ್ನಲ್ಲಿದೆ.
ವೆಬ್ಸೈಟ್, ‘ನಮ್ಮ ಸರಕಾರ’ ಎಂಬ ವಿಬಾಗವನ್ನು ಹೊಂದಿದ್ದು, ಅದರಡಿಯಲ್ಲಿ, ಭಾರತದ ರಾಷ್ಟ್ರಪತಿ,ಲೋಕಸಭೆ, ರಾಜ್ಯಸಭೆ, ಸಂಪುಟ ಸಚಿವಾಲಯ, ಪ್ರೆಸ್ ಇನ್ಫರ್ಮೇಷನ್ ಬ್ಯೂರೊ, ಡೇಟಾ. ಗವರ್ನಮೆಂಟ್, ಇಂಡಿಯಾ.ಗವರ್ನಮೆಂಟ್. ಇನ್, ಗವರ್ನಮೆಂಟ್ ಆಫ್ ಇಂಡಿಯಾ ವೆಬ್ ಡೈರೆಕ್ಟರಿ ಮತ್ತು ಮೈ ಗವರ್ನಮೆಂಟ್ ಎಂಬ ಉಪ ವಿಭಾಗಗಳಿವೆ.
ವೆಬ್ಸೈಟ್ ಇತ್ತೀಚಿನ ವರದಿಗಳು, ಪ್ರಧಾನಿ ಫೋಟೋಗಳು, ಅವರ ಉಲ್ಲೇಖಗಳು, ಭಾಷಣಗಳ ಪೂರ್ಣ ಪಠ್ಯವನ್ನು ತೋರಿಸುತ್ತದೆ.