1000 ರೂ ನೋಟಿನ ಬಗ್ಗೆ ಸಿಹಿ ಸುದ್ದಿ ಕೊಟ್ಟ ಆರ್ ಬಿಐ!
ಈಗಾಗಲೇ ಇದನ್ನು ಬಿಡುಗಡೆ ಮಾಡಬೇಕಾಗಿತ್ತು. ಆದರೆ 500 ರೂಪಾಯಿ ನೋಟು ಮುದ್ರಣವಾಗಬೇಕಾಗಿದ್ದರಿಂದ 1000 ರೂ ನೋಟು ಬಿಡುಗಡೆ ಸ್ವಲ್ಪ ತಡವಾಯಿತು ಎಂದು ಆರ್ ಬಿಐ ಹೇಳಿದೆ. ಆದರೆ ಚಿತ್ರದಲ್ಲಿ ತೋರಿಸಿರುವ ಮಾದರಿಯದ್ದೇ ನೋಟುಗಳು ಹೊರ ಬರುತ್ತವೆಯೇ ಎಂದು ಖಚಿತವಾಗಿಲ್ಲ.