ತಂದೆ ಮತ್ತು ಮಗನ ಕಿರುಕುಳದಿಂದ ಬೇಸತ್ತ ಬಾಲಕಿ, ಶೋಲಿಂಗ್ನಲ್ಲೂರ್ನಲ್ಲಿ ತನ್ನ ಪೋಷಕರೊಂದಿಗೆ ವಾಸಿಸಲು ಆರಂಭಿಸಿದ್ದಾಳೆ. ಕೆಲ ದಿನಗಳ ನಂತರ ಬಾಲಕಿ ಹೊಟ್ಟೆ ತುಂಬಾ ನೋವಾಗುತ್ತಿದೆ ಎಂದು ಪೋಷಕರಿಗೆ ಮಾಹಿತಿ ನೀಡಿದ್ದರಿಂದ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಯ ವೈದ್ಯರು ಬಾಲಕಿಯನ್ನು ಚಿಕಿತ್ಸೆಗೊಳಫಡಿಸಿ ಗರ್ಭಿಣಿಯಾಗಿದ್ದಾಳೆ ಎಂದು ತಿಳಿಸಿದ್ದಾರೆ.