ಮಗಳೊಬ್ಬಳು ತಂದೆಗೆ ಸೆಕ್ಸ್ಗಾಗಿ ಆಹ್ವಾನ ನೀಡುವ ಕುರಿತಂತೆ ಯಾರಾದರೂ ಕನಸಿನಲ್ಲಿ ಕೂಡಾ ಯೋಚಿಸಿರಲಿಕ್ಕಿಲ್ಲ. ಇಲ್ಲೊಬ್ಬ 23 ವರ್ಷ ವಯಸ್ಸಿನ ಮೆವಿಸ್ ಎನ್ನುವ ಐನಾತಿ ಮಗಳು ತನ್ನ ತಂದೆಗೆ ಇಂತಹ ಆಹ್ವಾನ ನೀಡಿದ್ದಾಳೆ. ಯುವತಿ ಮಾನಸಿಕವಾಗಿ ಅಸ್ವಸ್ಥಳು ಅಥವಾ ಹುಚ್ಚಳಾಗಿರಬಹುದು ಎನ್ನುವ ನಿಮ್ಮ ಅನಿಸಿಕೆ ತಪ್ಪು. ಆಕೆ, ಸಂಪೂರ್ಣವಾಗಿ ಆರೋಗ್ಯವಾಗಿದ್ದಾಳೆ
ಪುತ್ರಿಯ ಆಹ್ವಾನ ಕಂಡು ದಂಗಾದ ತಂದೆ ನಜೂಜೊ ದಾಯಿಮನಿ, ಕನಸಿನಲ್ಲೂ ಪುತ್ರಿಯೊಂದಿಗೆ ಸೆಕ್ಸ್ ಮಾಡುವ ಬಗ್ಗೆ ಯೋಚನೆ ಮಾಡಿಲ್ಲ. ಆಕೆ, ನನ್ನ ಮಗಳಾಗಿದ್ದರಿಂದ ಅಂತಹ ಯೋಚನೆ ಮಾಡುವುದು ಸರಿಯಲ್ಲ ಎಂದು ಹೇಳಿಕೆ ನೀಡಿದ್ದಾನೆ.