ಪೀಪಲ್ಸ್ ಪ್ರೆಸಿಡೆಂಟ್ ಅಂತ್ಯಸಂಸ್ಕಾರ (ಲೈವ್ ವೀಡಿಯೋ)

ಗುರುವಾರ, 30 ಜುಲೈ 2015 (12:07 IST)
ಭಾರತೀಯರ ಪ್ರೀತಿಯ ವಿಜ್ಞಾನಿ, ರಾಷ್ಟ್ರಪತಿ, ವಿದ್ಯಾರ್ಥಿಗಳ ಮೆಚ್ಚಿನ ಮೇಷ್ಟು, ಮಕ್ಕಳ ಅನುರಾಗದ ತಾತ ಎಪಿಜೆ ಅಬ್ದುಲ್ ಕಲಾಂ ಪಾರ್ಥಿವ ಶರೀರವೀಗ ಮಣ್ಣಲ್ಲಿ ಮಣ್ಣಾಗಿದೆ. ಅವರ ಅಂತ್ಯಸಂಸ್ಕಾರದ ಲೈವ್ ದೃಶ್ಯಾವಳಿಗಳು. 

 

ಪೀಪಲ್ಸ್ ಪ್ರೆಸಿಡೆಂಟ್ ಅಂತ್ಯಸಂಸ್ಕಾರ (ಲೈವ್ ವೀಡಿಯೋ)
 

ವೆಬ್ದುನಿಯಾವನ್ನು ಓದಿ