ಬುಂಡಿ ಎಂಬಲ್ಲಿ ಸೋಮವಾರ ಈ ಘಟನೆ ನಡೆದಿದೆ. ಪೊಲೀಸರು ನೀಡಿದ ಮಾಹಿತಿಯ ಪ್ರಕಾರ 9 ನೇ ತರಗತಿಯಲ್ಲಿ ಓದುತ್ತಿದ್ದ ಅನಿಲ್ ಭೈರ್ವಾ ಎಂಬ ಬಾಲಕ ತಮ್ಮದೇ ಶಾಲೆಯಲ್ಲಿ ಓದುತ್ತಿರುವ ಬಾಲಕಿಯೊಬ್ಬಳಿಗೆ ಮೊಬೈಲ್ ಒಂದನ್ನು ಉಡುಗೊರೆಯಾಗಿ ನೀಡಿದ್ದ. ಮಗಳ ಬಳಿ ಮೊಬೈಲ್ ಇರುವುದನ್ನು ನೋಡಿದ ಆಕೆಯ ತಂದೆ, ಆ ಕುರಿತು ಅವಳಲ್ಲಿ ವಿಚಾರಿಸಿದಾಗ, ಆಕೆ ಬಾಲಕ ತನಗೆ ಅದನ್ನು ನೀಡಿರುವ ಕುರಿತು ಹೇಳಿದ್ದಾನೆ.