75ರ ವೃದ್ಧೆಯ ಸಮರಕಲೆ: ಅಂತರ್ಜಾಲದಲ್ಲಿ ವೈರಲ್(ವಿಡಿಯೋ)

ಬುಧವಾರ, 29 ಜೂನ್ 2016 (18:03 IST)
ತನ್ನ ಅರ್ಧ ವಯಸ್ಸಿನ ವ್ಯಕ್ತಿಯ ಜತೆ 76 ವರ್ಷದ ವೃದ್ಧೆಯೊಬ್ಬಳ ಅದ್ಭುತವಾದ ಸಮರ ಕಲೆ ಪ್ರದರ್ಶನ ಅಂತರ್ಜಾಲದಲ್ಲಿ ವೈರಲ್ ಆಗಿ ಹರಿದಾಡುತ್ತಿದೆ. 
ಕೇರಳದ ವಟಕಾರಾ ನಿವಾಸಿಯಾದ 76 ವರ್ಷದ ಮೀನಾಕ್ಷಿಯಮ್ಮ ಅವರು ಮಾರ್ಷಿಯಲ್ ಆರ್ಟ್‌ನಲ್ಲಿ ತೋರುತ್ತಿರುವ ಕೈ ಚಳಕಕ್ಕೆ ಅಪಾರ ಮೆಚ್ಚುಗೆ ವ್ಯಕ್ತವಾಗುತ್ತಿದೆ. 
 
ಈ ಮಹಿಳೆ ಕಲರಿಪಾಯಟ್ಟು ರೂಪದ ಪ್ರಾಚೀನ ಸಮರಕಲೆಯ ಗುರುವಾಗಿದ್ದಾರೆ. 

ಈ ವಿಡಿಯೋದಲ್ಲಿ ಅವಳು ತನ್ನ ಪ್ರತಿಸ್ಪರ್ಧಿಗೆ ತಲೆಬಾಗುವುದೇ ಇಲ್ಲ. ರಕ್ಷಣಾತ್ಮಕ ಮತ್ತು ಆಕ್ರಮಣಾಕಾರಿ ತಂತ್ರಗಳನ್ನು ಕೌಶಲ್ಯಪೂರ್ವವಾಗಿ ಉಪಯೋಗಿಸುವುದರ ಮೂಲಕ ಎಲ್ಲರನ್ನು ದಂಗಾಗಿಸುತ್ತಾಳೆ. 

 75ರ ವೃದ್ಧೆಯ ಸಮರಕಲೆ: ಅಂತರ್ಜಾಲದಲ್ಲಿ ವೈರಲ್(ವಿಡಿಯೋ)
 
 
ಕೃಪೆ: Mango News

ವೆಬ್ದುನಿಯಾವನ್ನು ಓದಿ