ಜಪಾನ್ ಶೇರುಪೇಟೆ ಚೇತರಿಕೆ

ಜಪಾನ್ ಶೇರುಪೇಟೆ ನಿಕೈ ಇಂದಿನ ಆರಂಭಿಕ ವಹಿವಾಟಿನಲ್ಲಿ ತಂತ್ರಜ್ಞಾನ ಶೇರುಗಳ ವಹಿವಾಟಿನಲ್ಲಿ ಶೇ.15 ರಷ್ಟು ಏರಿಕೆ ಕಂಡಿದೆ ಎಂದು ಮಾರುಕಟ್ಟೆಯ ಡೀಲರ್‌ಗಳು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ