ಜಪಾನ್ ಶೇರು ಕುಸಿತ

ಜಪಾನ್‌ನ ಶೇರು ಸೂಚ್ಯಂಕ ಶುಕ್ರವಾರದ ವಹಿವಾಟಿನಲ್ಲಿ ಕುಸಿತ ಕಂಡಿದೆ. ನಿಕ್ಕಿ ಶೇರುಪೇಟೆ ಶೇಕಡಾ 1.1ರಷ್ಟು ಕುಸಿತ ಕಂಡು 10299.67 ಅಂಶಗಳಿಗೆ ತಲುಪಿದೆ.

ವೆಬ್ದುನಿಯಾವನ್ನು ಓದಿ