ಮುಂದುವರಿದ ರೂಪಾಯಿ ಮೌಲ್ಯ ಏರಿಕೆ

ಪ್ರಮುಖ ಕರೆನ್ಸಿಗಳ ವಿರುದ್ಧ ಡಾಲರ್ ಕುಸಿತದಿಂದ ರೂಪಾಯಿ ಡಾಲರ್ ಮೌಲ್ಯದಲ್ಲಿ ಏರಿಕೆಯಾಗಿ, 49 ಪೈಸೆಯಷ್ಟು ಗಳಿಸಿಕೊಂಡು ವಾರದ ಅತ್ಯಧಿಕವಾದ 47.11/12ಕ್ಕೆ ಮುಟ್ಟಿತು. ಅಂತರ ಬ್ಯಾಂಕ್ ವಿದೇಶಿ ವಿನಿಮಯ ಪೇಟೆಯಲ್ಲಿ ಸ್ಥಳೀಯ ಕರೆನ್ಸಿ ಹಿಂದಿನ ದಿನದ ಮುಕ್ತಾಯದ 47.60/62ರ ಮುಕ್ತಾಯದ ವಿರುದ್ಧ 47.48/50ರಲ್ಲಿ ದೃಢವಾಗಿ ಆರಂಭವಾಗಿ 47.10 ಮತ್ತು 47.54ರ ನಡುವೆ ಚಲಿಸಿತು.

ವೆಬ್ದುನಿಯಾವನ್ನು ಓದಿ