ಇನ್ಫೋಸಿಸ್, ಎಚ್ಡಿಐಎಲ್, ಡಿಎಲ್ಎಫ್, ಯುನಿಟೆಕ್, ಫೋನಿಕ್ಸ್, ಗೋದ್ರೇಜ್ ಪ್ರಾಪರ್ಟಿಸ್ ಶೇರುಗಳು ವಹಿವಾಟಿನಲ್ಲಿ ನಷ್ಟ ಅನುಭವಿಸಿವೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.
ಚೀನಾ, ಹಾಂಗ್ಕಾಂಗ್, ಸಿಂಗಾಪೂರ್, ದಕ್ಷಿಣ ಕೊರಿಯಾ ಮತ್ತು ತೈವಾನ್ ಶೇರುಪೇಟೆಗಳು ಶೇ.0.59 ರಷ್ಟು ಚೇತರಿಕೆ ಕಂಡಿವೆ. ಆದರೆ, ಜಪಾನ್ನ ನಿಕೈ ಸೂಚ್ಯಂಕ ಶೇ. 0.39 ರಷ್ಟು ಕುಸಿತ ಕಂಡಿದೆ.