ಏಷ್ಯಾ ಮಾರುಕಟ್ಟೆಗಳ ಚೇತರಿಕೆಯ ವಹಿವಾಟಿನಿಂದಾಗಿ ಶೇರುಪೇಟೆಯ ಸೂಚ್ಯಂಕ ಇಂದಿನ ಆರಂಭಿಕ
ವಹಿವಾಟಿನಲ್ಲಿ 76 ಪಾಯಿಂಟ್ಗಳ ಏರಿಕೆ ಕಂಡಿದೆ.
ಚಿಲ್ಲರೆ ಹೂಡಿಕೆದಾರರು, ಉಕ್ಕು, ವಿದ್ಯುತ್ , ಸಾರ್ವಜನಿಕ ಕ್ಷೇತ್ರದ ಕಂಪೆನಿಗಳು, ಬಂಡವಾಳ ವಸ್ತುಗಳು, ಬ್ಯಾಂಕಿಂಗ್
6805.50 ಅಂಕಗಳಿಗೆ ತಲುಪಿದೆ.
ಜಪಾನ್ನ ನಿಕೈ ಮಾರುಕಟ್ಟೆ ಸೂಚ್ಯಂಕ ಇಂದಿನ ಆರಂಭಿಕ ವಹಿವಾಟಿನಲ್ಲಿ ಶೇ.0.63 ರಷ್ಟು ಏರಿಕೆ ಕಂಡಿದೆ.