ಬಿಗ್ ಬಾಸ್ ಕನ್ನಡ 9 ನೇ ಆವೃತ್ತಿಗೆ ಮುಹೂರ್ತ ಫಿಕ್ಸ್?
ಬಿಗ್ ಬಾಸ್ ಸೀಸನ್ 8 ಲಾಕ್ ಡೌನ್ ನಡುವೆ ಎರಡು ಹಂತಗಳಲ್ಲಿ ಮಾಡಿ ಮುಗಿಸಲಾಗಿತ್ತು. ಈ ಸೀಸನ್ ನಲ್ಲಿ ಪಾವಗಡ ಮಂಜು ವಿಜೇತರಾಗಿದ್ದರು.
ಇದೀಗ ಮುಂದಿನ ಆವೃತ್ತಿಗೆ ತಯಾರಿ ಆರಂಭವಾಗಿದ್ದು, ಕೊರೋನಾ ಪ್ರಕರಣ ಹೆಚ್ಚಾಗದೇ ಇದ್ದರೆ ಜನವರಿಯಲ್ಲಿ ಒಂಭತ್ತನೇ ಆವೃತ್ತಿ ಆರಂಭವಾಗುವ ಸಾಧ‍್ಯತೆಯಿದೆ ಎನ್ನಲಾಗಿದೆ. ಈ ಬಗ್ಗೆ ಚಾನೆಲ್ ಈಗಾಗಲೇ ಪೂರ್ವ ತಯಾರಿ ನಡೆಸುತ್ತಿದೆಯಂತೆ.