ಬಿಗ್ ಬಾಸ್ ಮನೆಯಿಂದ ಈ ವಾರ ಹೊರ ಹೋಗುವವರಾರು?
ಈ ವಾರ ಮನೆಯಿಂದ ಹೊರಹೋಗಲು 9 ಮಂದಿ ನಾಮಿನೇಟ್ ಆಗಿದ್ದಾರೆ. ಈ ಪೈಕಿ ದರ್ಶ್ ಚಂದ್ರಪ್ಪ, ಅಮೂಲ್ಯ ಗೌಡ, ರೂಪೇಶ್ ರಾಜಣ್ಣ, ದೀಪಿಕಾ ದಾಸ್, ಮಯೂರಿ ಕ್ಯಾತರಿ, ನೇಹಾ ಗೌಡ, ಆರ್ಯವರ್ಧನ್ ಗುರೂಜಿ, ಪ್ರಶಾಂತ್ ಸಂಬರಗಿ, ನವಾಜ್ ಸೇರಿದ್ದಾರೆ.
ಎಲ್ಲಾ ದೊಡ್ಡ ಹೆಸರುಗಳೇ ಇದ್ದು, ಈ ವಾರ ಮನೆಯಿಂದ ಯಾರೇ ಹೊರಬಿದ್ದರೂ ಬಿಗ್ ವಿಕೆಟ್ ಬೀಳೋದು ಗ್ಯಾರಂಟಿ ಎಂದಾಗಿದೆ.