ಜೇನಿನೊಂದಿಗೆ ಮೊಟ್ಟೆಯ ಹಳದಿ ಭಾಗವನ್ನು ಕಲಸಿ ಚೆನ್ನಾಗಿ ತಲೆಬುಡಕ್ಕೆ ಮಸಾಜ್ ಮಾಡಿ. ಅರ್ಧ ಗಂಟೆ ಬಿಟ್ಟು ತಲೆ ತೊಳೆಯಿರಿ
ಐಶ್ವರ್ಯಾ ರೈ! ಈ ಹೆಸರೇ ಹಾಗೆ. ಸೌಂದರ್ಯಕ್ಕೆ ಮತ್ತೊಂದು ಹೆಸರು ಎಂಬುದು ಜಗಜ್ಜಾಹೀರು. ವಯಸ್ಸು 35 ದಾಟಿದರೂ ಇಂದಿಗೂ ತನ...
ಆಲಿವ್ ಎಣ್ಣೆ, ತೆಂಗಿನ ಎಣ್ಣೆ ಹಾಗೂ ನಿಂಬೆರಸವನ್ನು ಮಿಕ್ಸ್ ಮಾಡಿ ತಲೆಗೆ ಹಚ್ಚಿ ಮೃದುವಾಗಿ ಮಸಾಜ್ ಮಾಡಿದರೆ ಹೊಟ್ಟು ಏಳ...
ಮಂಗಳವಾರ, 28 ಸೆಪ್ಟಂಬರ್ 2010
ವಾರಕ್ಕೆ ಎರಡು ಬಾರಿ ನಿಂಬೆ ರಸವನ್ನು ತಲೆಗೆ ಹಚ್ಚಿ ಅರ್ಧ ಗಂಟೆ ಬಿಟ್ಟು ಸ್ನಾನ ಮಾಡಿದರೆ ತಲೆಹೊಟ್ಟು ಉದುರುವುದು ನಿಲ್ಲ
ರೋಸ್ ವಾಟರ್ ಬೆರೆಸಿದ ಕಿತ್ತಳೆ ರಸವನ್ನು ಮುಖಕ್ಕೆ ಹಚ್ಚಿದರೆ ಮುಖದ ಕಾಂತಿ ವರ್ಧಿಸುತ್ತದೆ.
ಕಣ್ಣುಗಳು ಇನ್ನೂ ಮಾಟವಾಗಿ ಕಾಣಿಸಲು ಮೃದುವಾದ ಐ ಪೆನ್ಸಿಲ್ ಬಳಸಬೇಕು.
ನಿಂಬೆ ಹಾಗೂ ಕಿತ್ತಳೆ ಸಿಪ್ಪೆಯನ್ನು ಒಣಗಿಸಿ ಅದರ ಪುಡಿಯನ್ನು ಹಲ್ಲುಗಳಿಗೆ ಹಚ್ಚಿದರೆ ಹಲ್ಲುಗಳ ಹೊಳಪು ಹೆಚ್ಚುತ್ತದೆ.
ಯಾವಾಗಲೂ ತಲೆಕೂದಲನ್ನು ಸ್ವಚ್ಛವಾಗಿಡಿ. ಕೂದಲು ಸ್ವಚ್ಛವಾಗಿಟ್ಟರೆ ತಲೆಹೊಟ್ಟು, ತುರಿಕೆ ಕಡಿಮೆಯಾಗಿ ಕೂದಲುದುರುವುದೂ ಕೂ...
ತಿಂಗಳಿಗೆ ಕನಿಷ್ಟ ಎರಡು ಬಾರಿಯಾದರೂ ಎಣ್ಣೆಯನ್ನು ಬಿಸಿ ಮಾಡಿ ತಲೆಬುಡಕ್ಕೆ ಹಚ್ಚಿ ಮಸಾಜ್ ಮಾಡಿ. ಇದಕ್ಕೆ ಆಲಿವ್ ಎಣ್ಣೆ,...
ಸ್ವಲ್ಪ ತುರಿದ ಆಪಲ್, ಬೇಯಿಸಿದ ಓಟ್ಮೀಲ್, ಮೊಟ್ಟೆಯ ಲೋಳೆ ಹಾಗೂ ಸ್ವಲ್ಪ ನಿಂಬೆರಸ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ ಸ್ವಲ...
ದಾಲ್ಚಿನ್ನಿ (ಚಕ್ಕೆ) ಪುಡಿಯನ್ನು ಜೇನಿನಲ್ಲಿ ಕಲಸಿ ಮಲಗುವ ಮುನ್ನ ಹಚ್ಚಿ ಬೆಳಗ್ಗೆ ಎದ್ದ ಮೇಲೆ ತೊಳೆಯುತ್ತಾ ಬಂದಲ್ಲಿ ಎ...
ಈರುಳ್ಳಿಯನ್ನು ಚೆನ್ನಾಗಿ ಜಜ್ಜಿ ಬಿರುಕು ಬಿಟ್ಟಿರುವ ಅಂಗಾಲಿಗೆ ಲೇಪಿಸಿದರೆ ಬಿರುಕು ಬಿಡುವುದು ನಿವಾರಣೆಯಾತ್ತದೆ.
ಹೆಸರು ಹಿಟ್ಟಿಗೆ ಜೇನು, ಮೊಸರು ಬೆರೆಸಿ ತುಟಿಗಳಿಗೆ ಲೇಪಿಸಿ ಅರ್ಧ ಗಂಟೆ ಬಿಟ್ಟು ತೊಳೆದರೆ ತುಟಿಗಳು ಸುಂದರವಾಗುತ್ತದೆ.
ಸೇಬಿನ ತಿರುಳನ್ನು ಅರೆದು ಮುಖಕ್ಕೆ ಹಚ್ಚುವುದರಿಂದ ಮೊಡವೆ ಗುಣಮುಖವಾಗುತ್ತದೆ.
ಅರಳಿದ ಕಿತ್ತಳೆ ಹೂವನ್ನು ತಲೆಗೂದಲಿಗೆ ಹಚ್ಚುವುದರಿಂದ ಕಾಂತಿ ಹೆಚ್ಚಾಗುತ್ತದೆ.
ನೆನೆಸಿದ ಬಾದಾಮಿಯನ್ನು ಹಾಲಿನಲ್ಲಿ ತೇಯ್ದು ತುಟಿಗಳಿಗೆ ಹಚ್ಚಿ ಸ್ವಲ್ಪ ಹೊತ್ತು ಬಿಟ್ಟು ತೊಳೆಯುವುದರಿಂದ ತುಟುಂಗಳು ತಾಜ...
ಇಂಗನ್ನು ನೀರಿನಲ್ಲಿ ಉಜ್ಜಿ ಮುಖಕ್ಕೆ ಹಚ್ಚುತ್ತಾ ಬಂದಲ್ಲಿ ಮೊಡವೆಗಳು ಶೀಘ್ರ ನಿವಾರಣೆಯಾಗುತ್ತದೆ.
ಶೇವಿಂಗ್ ಗೊತ್ತಾ ಎಂಬ ಈ ಪ್ರಶ್ನೆ ಕೇಳಿದರಂತೂ ಗೊಳ್ಳನೆ ನಕ್ಕಾರು. ಮೀನಿಗೆ ಈಜು ಕಲಿಸಬೇಕೇ ಹೇಳಿ, ಹಾಗೆಯೇ ಪುರುಷರಿಗೂ ಶ...
ಟೀ ಟ್ರೀ ಆಯಿಲ್ನ್ನು ಹಚ್ಚುತ್ತಾ ಬಂದಲ್ಲಿ ಮೊಡವೆಯಿಂದಾದ ಕಲೆಯನ್ನು ತೆಗೆದುಹಾಕಬಹುದು.
ವಿಟಮಿನ್ ಇ ಎಣ್ಣೆ ಅಥವಾ ಕ್ಯಾಪ್ಸೂಲನ್ನು ಮುಖಕ್ಕೆ ಹಚ್ಚಿದರೆ ಕೆಲವೇ ವಾರಗಳಲ್ಲಿ ಮುಖಕ್ಕೆ ಕಾಂತಿ ಬರುತ್ತದಲ್ಲದೆ, ಮುಖದ...