ಕೈಗಾರಿಕಾ ವಲಯದಲ್ಲಿ ಕುಸಿತ

ಶನಿವಾರ, 11 ಜನವರಿ 2014 (11:52 IST)
PR
2013ರ ನವೆಂಬರ್‌ನಲ್ಲಿ ಕೈಗಾರಿಕಾ ವಲಯದ ಉತ್ಪಾದನೆ ಶೇ 2.1ರಷ್ಟು ಕುಸಿದಿದೆ. ವಿದ್ಯುತ್‌ ಉತ್ಪಾದನೆ ಕ್ಷೇತ್ರದ ಉತ್ಪಾದನೆ­ ಶೇ 6.3ರಷ್ಟು ವೃದ್ಧಿ ತೋರಿದೆ.

ಗಣಿಗಾರಿಕೆ ವಿಭಾಗ­ದಲ್ಲಿ ನವೆಂಬರ್‌ನಲ್ಲಿ ಶೇ 1ರಷ್ಟು ಪ್ರಗತಿ ದಾಖಲಾಗಿದೆ.

ಶೇ 3.5ರಷ್ಟು ತಯಾರಿಕಾ ಉದ್ಯಮ ವಿಭಾಗದ ಕೊಡುಗೆಯಲ್ಲಿ ಇಳಿಕೆ ಕಂಡುಬಂದಿದೆ. ಈ ಅಂಕಿ ಅಂಕಿ ಅಂಶಗಳನ್ನು ಪರಿಸೀಲಿಸಿದಾಗ ದೇಶದ ಕೈಗಾರಿಕಾ ವಲಯ ನಷ್ಟದಲ್ಲಿದೆ ಎಂದು ತಿಳಿದಿ ಬರುತ್ತದೆ ಎಂದು ಮಾಧ್ಯಮದ ಮೂಲಗಳಿಂದ ತಿಳಿದು ಬಂದಿದೆ.

ವೆಬ್ದುನಿಯಾವನ್ನು ಓದಿ