ಕಾಮುಕರಿಗೆ ಕಣ್ಣಿಲ್ಲ ಕಣ್ರೀ,, ಇಲ್ಲೊಬ್ಬ ನಾಯಿಯೊಂದಿಗೆ ಸೆಕ್ಸ್ ನಡೆಸಲು ಹೋಗಿ ಶಿಶ್ನ ಕಳೆದುಕೊಂಡ

ಮಂಗಳವಾರ, 1 ಏಪ್ರಿಲ್ 2014 (10:56 IST)
ಕಾಮುಕರಿಗೆ ಮನುಷರು ಪ್ರಾಣಿಗಳು ಎಲ್ಲವೂ ಒಂದೇ ಕಣ್ರೀ.. ಹೆಣ್ಣುನಾಯಿಯೊಂದಿಗೆ ಸೆಕ್ಸ್ ನಡೆಸಲು ಹೋಗಿ ಖಾಸಗಿ ಭಾಗವನ್ನೇ ಕತ್ತರಿಸಿಕೊಂಡ ಯುವಕನ ವಿಚಿತ್ರ ಘಟನೆ ಬಹಿರಂಗವಾಗಿದೆ.

ಬಾಲಕ ನಾಯಿಯೊಂದಿಗೆ ಸೆಕ್ಸ್ ನಡೆಸುತ್ತಿರುವಾಗ ಜೋರಾಗಿ ಕೂಗುತ್ತಿದ್ದ ನಾಯಿಯ ಶಬ್ದ ಕೇಳಿ ಮನೆಯತ್ತ ಧಾವಿಸುತ್ತಿರುವ ನೆರಹೊರೆಯವರನ್ನು ಕಂಡು ಹೆದರಿ ಕಂಗಾಲಾದ. ಕೂಡಲೇ ತನ್ನ ಶಿಶ್ನವನ್ನು ಹೊರತೆಗೆಯಲು ಪ್ರಯತ್ನಿಸಿದ. ಆದರೆ ಹೊರತೆಗೆಯಲು ಸಾಧ್ಯವಾಗದಿರುವುದರಿಂದ ಅದಕ್ಕೆ ಕತ್ತರಿ ಹಾಕಿ ಕತ್ತರಿಸಿಕೊಂಡಿದ್ದರಿಂದ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾನೆ.

ನಿನ್ನೆ ರಾತ್ರಿ ಮನೆಯಲ್ಲಿ ಯಾರು ಇಲ್ಲದಿದ್ದರಿಂದ ಹೆಣ್ಣು ನಾಯಿಯೊಂದಿಗೆ ಸೆಕ್ಸ್ ನಡೆಸುವ ಭರದಲ್ಲಿ ಇಂತಹ ಘಟನೆ ನಡೆದಿದೆ ಎಂದು ಬಾಲಕ ವೈದ್ಯರಿಗೆ ತಿಳಿಸಿದ್ದಾನೆ. ಬಾಲಕನ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಬಾಲಕ ಕತ್ತರಿಸಿಕೊಂಡ ಶಿಶ್ನದ ಮತ್ತೊಂದು ಭಾಗ ಹೆಣ್ಣು ನಾಯಿಯ ಒಳಗಡೆಯಿರುವುದರಿಂದ ಶಸ್ತ್ರಚಿಕಿತ್ಸೆ ಕೂಡಾ ಸಾಧ್ಯವಾಗುತ್ತಿಲ್ಲ. ಶಿಶ್ನದ ಅರ್ಧಭಾಗ ದೊರೆತಲ್ಲಿ ಶಸ್ತ್ರಚಿಕಿತ್ಸೆ ಮಾಡಬಹುದು ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ