ಚಳಿಗಾಳದ ಅಧಿವೇಶನದಲ್ಲಿ ಎಫ್‌ಡಿಐಗೆ ತೀವ್ರ ವಿರೋಧ

ಸೋಮವಾರ, 23 ಜುಲೈ 2012 (17:48 IST)
PR
ಆಗಸ್ಟ್ ಎಂಟರಿಂದ ಆರಂಭವಾಲಿರುವ ಸಂಸತ್ತಿನ ಚಲಿಗಾಳದ ಅಧಿವೇಶನದಲ್ಲಿ ವಿದೇಶಿ ನೇರ ಹೂಡಿಕೆಗೆ ಅನುಮತಿ ನೀಡುವ ಪ್ರಸ್ತಾವನೆಗೆ ಸಾಕಷ್ಟು ವಿರೋಧವಾಗಲಿದೆ. ಈ ಸಂಬಂಧ ಮಹತ್ವದ ಸೂಚನೆ ನೀಡಿರುವ ಜೆಡಿಯು ಅಧ್ಯಕ್ಷ ಶರದ್ ಪವಾರ್, ಭಾರತೀಯ ಆರ್ಥಿಕತೆಗೆ ಭಂಗ ಮಾಡುವ ಯತ್ನದ ವಿರುದ್ದ ತೀವ್ರ ಹೋರಾಟ ನಡೆಸುವುದಾಗಿ ಹೇಳಿಕೆ ನೀಡಿದ್ದಾರೆ.

ವಿದೇಶಿ ನೇರ ಹೂಡಿಕೆಯ ಪ್ರಸ್ತಾವನೆಗೆ ಅನುಮೋದನೆ ನೀಡುವ ಪ್ರಕ್ರಿಯೆಗೆ ತಡೆಹೇರಿದ ತೃಣಮೂಲ ಕಾಂಗ್ರೆಸಿನ ನಾಯಕಿ ಮಮತಾ ಬ್ಯಾನರ್ಜಿ ಅವರಿಗೆ ಧನ್ಯವಾದ ಅರ್ಪಿಸಿದ ಯಾದವ್, ಚಳಿಗಾಲದ ಅಧಿವೇಶನದಲ್ಲಿ ಎಫ್‍ಡಿಐ ಕುರಿತು ಧ್ವನಿಯೆತ್ತಲು ಅನುಮತಿ ನೀಡುವಂತೆ ಪತ್ರ ಸಲ್ಲಿಸಿದ್ದಾರೆ.



ವೆಬ್ದುನಿಯಾವನ್ನು ಓದಿ