ಈ ಎಸಿ ಸೊಳ್ಳೆಗಳನ್ನು ಕೂಡ ಓಡಿಸುತ್ತದೆ

ಮಂಗಳವಾರ, 15 ಏಪ್ರಿಲ್ 2014 (18:38 IST)
PR
ಇತ್ತಿಚೀನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ವಿವಿಷ್ಟ ರೀತಿಯ ಮತ್ತು ಹೈಟೆಕ್‌‌‌‌ ಎಸಿಗಳನ್ನು ಮಾರುಕಟ್ಟೆಗೆ ಬಿಡುಗಡೆ ಆಗುತ್ತಿವೆ. ಬೇಸಿಗೆ ಕಾಲದಲ್ಲಿ ಕಂಪೆನಿಗಳು ಗ್ರಾಹಕರ ಮನಸ್ಸೆಳೆಯುವ ಎಸಿ ಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಲಿವೆ.

ವೊಲ್ಟಾಸ್‌ , ಸ್ಯಾಮಸುಂಗ್‌ , ಎಲ್‌‌ಜಿ ಮತ್ತು ಹಾಯರ್‌ ಕಂಪೆನಿಗಳು ಸ್ಮಾಟ್‌ ಎಸಿಯನ್ನು ಹೊಸ ರೂಪದಲ್ಲಿ ಬಿಡುಗಡೆ ಮಾಡುತ್ತಲಿವೆ. ವೊಲ್ಟೋಸ್‌‌‌ 68 ಹೊಸ ಮಾಡೆಲ್‌‌‌ ಬಿಡುಗಡೆ ಮಾಡಿದೆ. ಕ್ಲಾಸಿಕ್‌ , ಡಿಲಕ್ಸ್‌ , ಎಲಿಗೆಂಟ್‌, ಲಗ್ಜರಿ ಮತ್ತು ಪ್ರಿಮಿಯಂನ ಸೀರಿಜ್‌‌ಗಳ ಬೆಲೆ 16,000 ರೂಪಾಯಿನಿಂದ 45,000 ಸಾವಿರ ರೂಪಾಯಿಗಳವರೆಗೆ ಲಭ್ಯವಿವೆ .

ಡಿಸಿಟಲ್‌‌‌‌‌ ಇಂವೆರ್ಟರ್‌ ಎಯರ್‌‌‌‌ಕಂಡಿಶನರ್‌‌ , ವೈರಸ್‌ ಡಾಕ್ಟರ್ ಮತ್ತು ಈಜಿ ಫಿಲ್ಟರ್‌‌ ತಂತ್ರಜ್ಞಾನದ ಎಸಿಯನ್ನು ಸಾಮ್‌ಸುಂಗ್‌‌ ಕಂಪೆನಿ ಸಿದ್ದ ಪಡಿಸಿದೆ. ಈ ಎಸಿ ನಿಂದ ಧುಳು ರಹಿತ ಗಾಳಿ ಬರುತ್ತದೆ ಅಂದರೆ ಶೇ.100 ರಷ್ಟು ಶುಧ ಹವೆಯನ್ನು ನೀಡುತ್ತದೆ.

ಈ ಡಿಸಿಟಲ್‌‌‌ ಇವೆಂಟರ್‌ ಎಸಿ ಶೇ.26ಕ್ಕಿಂತ ಹೆಚ್ಚಿನ ಕೂಲ್‌ ಮಾಡುತ್ತದೆ. ಕಂಪೆನಿಯ ನಿರ್ಮಲ್‌‌ ಸ್ಪ್ಲಿಟ್‌‌‌ನ ಡಿಜಿಟಲ್‌‌ ಇವೆಂಟರ್‌ ಎಸಿಯ ಬೆಲೆ ಕೇವಲ 12,000 ರೂಪಾಯಿಗಿಂತ ಹೆಚ್ಚಿಗಿದೆ.

ನಾವೆಲ್ಲರು ಸೊಳ್ಳೆಗಳನ್ನು ಹೊಡೆದೋಡಿಸಲು ಎಷ್ಟೊಂದು ಕಷ್ಟ ಪಡುತ್ತೆವೆ ಆದರೆ ಈಗ ಎಲ್‌‌ಜಿ ಒಂದು ವಿಶಿಷ್ಟ ರೀತಿಯ ಎಸಿ ಮಾರುಕಟ್ಟೆಗೆ ಪರಿಯಿಸಿದೆ . ಈ ಎಸಿ ತಂಪಾದ ಹವೆಯನ್ನು ನೀಡುವುದರ ಜೊತೆಗೆ ಸೊಳ್ಳೆಗಳನ್ನು ಹೊಡೆದೊಡಿಸುತ್ತದೆ.

ಹಾಯರ್‌‌‌‌ ಐ ಕೂಲ್‌‌ ವಿಥ್‌ ವೈಫೈ ಫೈಸಿಲಿಟಿ ಪರಿಚಯಿಸಿದೆ. ಇದರಿಂದ ಏಂಡ್ರೈಡ್‌‌ ಫೋನ್‌‌ನಿಂದ ಯಾವುದೇ ಕೋಣೆಯ ಯಾವುದೇ ಮೂಲೆಗು ಕೂಡ ಗಾಳಿ ಬರುವಂತೆ ಮಾಡಬಹುದಾಗಿದೆ. ಇದರಲ್ಲಿ ನ್ಯಾನೊ ಟೆಕ್ನಾಲೊಜಿ ಇದೆ. ಇದರ ಬೆಲೆ ಕೇವಲ 45,000 ರೂಪಾಯಿಯಿಂದ 60,000 ರೂಪಾಯಿ ನಡುವೆ ಇದೆ.

ವೆಬ್ದುನಿಯಾವನ್ನು ಓದಿ